Ninna naanu bidenayya/ Pr. Santhosh.R/Rk Music Band/
Grace Fellowship Studio
0:00 / 0:00
Ninna naanu bidenayya/ Pr. Santhosh.R/Rk Music Band/
9 249 просмотров · 2 нед. назад
Grace Fellowship Studio
4,35 тыс. подписчиков
9 249 просмотров · 2 нед. назад
🎵 Ninu Neynu Viduvanayya | Kannada Version
Original Song: Ninu Neynu Viduvanayya
Original Singer: Raj Prakash Paul
Original Album: Prardhana
Kannada Translation & Vocals: Pastor Santhosh.R
ನಿನ್ನ ನಾನು ಬಿಡೆನಯ್ಯ
ಪ್ರೀತಿಯನ್ನೂ ಮರೆಯೆನಯ್ಯ
ನಿನ್ನ ದಯೆಯಿಂದ ನನ್ನ ಬದುಕಿಸಯ್ಯ
ನಿನ್ನ ರೂಪದಲ್ಲೇ ನನ್ನ ರೂಪಿಸಯ್ಯ
ಜೀವಿತವೇ ನಿಮ್ಮ ವರವಯ್ಯ
ಉಪಕಾರ ವನ್ನು ನಾ ಮರೆಯೆನಯ್ಯ
ಕಷ್ಟದಲ್ಲಿ ನಾ ಇರುವಾಗ
ನನ್ನವರೇ ದೂಷಿಸುವಾಗ
ದುಃಖ ದಲ್ಲಿ ಚಿಂತಿಸುವಾಗ
ದೇವಾ ||2||
ನೀವೇ ಆಧಾರ
ನೀವೇ ಆಶ್ವಾಸ
ನನ್ನ ಬಿಡಬೇಡಯ್ಯ
ಪ್ರಿಯ ಪ್ರಭು ಯೇಸಯ್ಯ
ನೀವೇ ನನ್ನ್ ಸರ್ವ
ನೀವೇ ನನ್ನ್ ಸಕಲ
ನಿನ್ನಲ್ಲಿ ನನ್ನ ಬದುಕಿಸಯ್ಯ
ಸಹಾಯವೇ ಇಲ್ಲದಿರುವಾಗ
ನಿರೀಕ್ಷೆಯೇ ಕ್ಷೀಣಿಸುವಾಗ
ದಯೆಯಿಂದ ರಕ್ಷಿಸಯ್ಯ
ದೇವಾ ||2||
ನೀವೇ ಆಧಾರ
ನೀವೇ ಆಶ್ವಾಸ
ನನ್ನ ಬಿಡಬೇಡಯ್ಯ
ಪ್ರಿಯ ಪ್ರಭು ಯೇಸಯ್ಯ
ನೀವೇ ನನ್ನ್ ಸರ್ವ
ನೀವೇ ನನ್ನ್ ಸಕಲ
ನಿನ್ನಲ್ಲಿ ನನ್ನ
ಬದುಕಿಸಯ್ಯ
This is the Kannada-translated version of the Telugu Christian song Ninu Neynu Viduvanayya, originally sung by Raj Prakash Paul from the Prardhana album.
🙏 May this song bless your heart and strengthen your faith in the Lord Jesus Christ.
All glory and honor to God alone! ✝️
#KannadaChristianSong #PastorSanthoshR #KannadaWorshipSong #TeluguChristianSong #ChristianSongs #JesusSongs #GraceFellowshipGlobalMinistries