Перейти к содержимому

NEW version jesus song // ನನ್ನ ಹತ್ತಿರವಿರು ಓ ಯೇಸುವೆ // kannada new version nanna hattiraviru //

Bro. Raju Talawar

0:00 / 0:00

NEW version jesus song // ನನ್ನ ಹತ್ತಿರವಿರು ಓ ಯೇಸುವೆ // kannada new version nanna hattiraviru //

472 просмотра · 11 дн. назад
Bro. Raju Talawar
230 подписчиков
472 просмотра · 11 дн. назад
ನನ್ನ ಹತ್ತಿರವಿರು ಓ ಯೇಸುವೆ ನಿನ್ನನ್ನು ಬಿಟ್ಟು ಬಾಳಲಾರನು ಹಲ್ಲೆಲೂಯ, ಹಲ್ಲೆಲೂಯ, ಹಲ್ಲೆಲೂಯ, ಹಲ್ಲೆಲೂಯ 1.ಕತ್ತಲೆಯ ಸಮಯದಿ ಬೆಳಕಾಗಿರು ಮರಣದ ಸಮಯದಿ ಜೀವವಾಗಿರು ಹಲ್ಲೆಲೂಯ, ಹಲ್ಲೆಲೂಯ, ಹಲ್ಲೆಲೂಯ, ಹಲ್ಲೆಲೂಯ 2.ಕಣ್ಣೀರಿನ ಸಮಯದಿ ತಾಯಿಯಾಗಿರು ಸಾಲದ ಸಮಯದಿ ತಂದೆಯಾಗಿರು ಹಲ್ಲೆಲೂಯ, ಹಲ್ಲೆಲೂಯ, ಹಲ್ಲೆಲೂಯ, ಹಲ್ಲೆಲೂಯ 3.ನಿನ್ನ ವಾಕ್ಯ ಓದುವ ಸಮಯದಿ ಗುರುವಾಗಿರು ನಾ ಪ್ರಾಥಿಸುವ ಸಮಯದಿ ದೇವರಾಗಿರು ಹಲ್ಲೆಲೂಯ, ಹಲ್ಲೆಲೂಯ, ಹಲ್ಲೆಲೂಯ, ಹಲ್ಲೆಲೂಯ