ಉಡುಪಿಯಲ್ಲಿ ಮೈಸೂರ್ ನಗಾರಿ ಜೋರು 🔥
VP KANNADIGA
0:00 / 0:00
ಉಡುಪಿಯಲ್ಲಿ ಮೈಸೂರ್ ನಗಾರಿ ಜೋರು 🔥
1 037 просмотров · 10 дней назад
VP KANNADIGA
810 подписчиков
1 037 просмотров · 10 дней назад
ಉಡುಪಿಯಲ್ಲಿ ಮೈಸೂರ್ ನಗಾರಿ ಧಮಾಕ🔥 /ಜಾನಪದ ಸಿರಿ ಉಡುಪಿ /prasu_kannadiga
ಸಾಂಸ್ಕೃತಿಕ ನಗರಿ ಉಡುಪಿಯಲ್ಲಿ ನಡೆದ'ಜನಪದ ಸಿರಿ' ಉತ್ಸವದಲ್ಲಿ ಮೈಸೂರು ನಗಾರಿಯಾ ಅದ್ಭುತ ಪ್ರದರ್ಶನ ! ಕರಾವಳಿಯ ಮಣ್ಣಿನಲ್ಲಿ
ಹಳೆಯ ಮೈಸೂರು ಭಾಗದ ಜಾನಪದ ವಾದ್ಯ ನಗಾರಿಯ ಗಂಭೀರ ನಾದ ಮತ್ತು ನಗಾರಿ ವಾದಕರ ಭರ್ಜರಿ ಎನರ್ಜಿ ಪ್ರೇಕ್ಷಕ ರನ್ನು ಮಂತ್ರ ಮುಗ್ದಗೊಳಿಸಿತು
ಈ ಸುಂದರ ಸಾಂಸ್ಕೃತಿಕ ಕ್ಷಣದ ಪೂರ್ಣ ಝಲಕ್ ಅನ್ನು ಈ ವಿಡಿಯೋದಲ್ಲಿ ವೀಕ್ಷಿಸಿ
🔔ಜಾನಪದ ಕಲೆ ಮತ್ತು ಕರ್ನಾಟಕ ದ ಸಂಸ್ಕೃತಿಯ ಇನ್ನಷ್ಟು ಅದ್ಭುತ ವಿಡಿಯೋಗಳಿಗಾಗಿ ನಮ್ಮ prasu kannadiga ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಐಕಾನ್ ಕ್ಲಿಕ್ ಮಾಡಿ ಸಪೋರ್ಟ್ ಮಾಡಿ!, 🙏
#janapadasiri #mysurunagari #udupievents #kannadavlogs #prasukannadiga #karnatakafolk #janapadakala #folkinstrumentskarnataka #janapadasiriudupi #udupiculturalevents #mysorefolkartists #folkmusic #karnatakafolkmusic #kannadafolkculture