ನವರಾತ್ರಿ ಹಬ್ಬಕ್ಕೆ ಮಾಡಿ ಸುಲಭವಾದ ಸಾಂಪ್ರದಾಯಿಕ ಭತ್ತದ ಪುರಿ ಸಿಹಿ| paddy puffed rice pancha kajjaya |
Aaru Ruchigalu By Manasa
0:00 / 0:00
ನವರಾತ್ರಿ ಹಬ್ಬಕ್ಕೆ ಮಾಡಿ ಸುಲಭವಾದ ಸಾಂಪ್ರದಾಯಿಕ ಭತ್ತದ ಪುರಿ ಸಿಹಿ| paddy puffed rice pancha kajjaya |
283 просмотра · 6 дней назад
Aaru Ruchigalu By Manasa
800 подписчиков
283 просмотра · 6 дней назад
ಬತ್ತದ ಅರಳಿನಿಂದ ಮಾಡುವ ರುಚಿಯಾದ ಸಾಂಪ್ರದಾಯಿಕ ಪಂಚ ಕಜ್ಜಾಯ ರೆಸಿಪಿ. ಹಬ್ಬ, ಪೂಜೆ ಮತ್ತು ದೇವರ ನೈವೇದ್ಯಕ್ಕೆ ಮಾಡಬಹುದಾದ ಸರಳ ಹಾಗೂ ವಿಶೇಷ ಸಿಹಿ ತಿಂಡಿ. 😋🙏
ಈ ವಿಡಿಯೋದಲ್ಲಿ ಬತ್ತದ ಅರಳು ಪಂಚ ಕಜ್ಜಾಯವನ್ನು ಸರಿಯಾದ ಪ್ರಮಾಣದಲ್ಲಿ, ಸುಲಭವಾಗಿ ಮತ್ತು ರುಚಿಯಾಗಿ ಮಾಡುವ ವಿಧಾನವನ್ನು ಹಂತ ಹಂತವಾಗಿ ತೋರಿಸಿದ್ದೇನೆ.
ರೆಸಿಪಿ ಇಷ್ಟವಾದರೆ Like 👍 Share ❤️ Subscribe 🔔 ಮಾಡಲು ಮರೆಯಬೇಡಿ.#PanchaKajjaya #Panchakajjaya #BathadaAralu #AraluPanchakajjaya #PanchakajjayaRecipe #PrasadaRecipe #Prasadam #Naivedya #Naivedyam #FestivalRecipes #TraditionalRecipes #KarnatakaRecipes #KannadaRecipes #KannadaCooking #KannadaFood #SweetRecipe #IndianSweets #EasySweetRecipe #FestivalSpecial #ಹಬ್ಬದಅಡುಗೆ #ಪಂಚಕಜ್ಜಾಯ #ಕನ್ನಡಅಡುಗೆ #ನೈವೇದ್ಯ #ಪ್ರಸಾದ