ಸಾವಿರಕ್ಕೆ ಒಬ್ಬ ಕಲಾವಿದ।ತೋಟದಲ್ಲಿ ಬರೀ ಬೆಳೆಗಳಲ್ಲ ಮನಸ್ಸಿಗೆ ಖುಷಿ ಕೊಡುವ ಎಲ್ಲವೂ ಇರಬೇಕು।Omnipresent farmer.
Vivara - ವಿವರ
0:00 / 0:00
ಸಾವಿರಕ್ಕೆ ಒಬ್ಬ ಕಲಾವಿದ।ತೋಟದಲ್ಲಿ ಬರೀ ಬೆಳೆಗಳಲ್ಲ ಮನಸ್ಸಿಗೆ ಖುಷಿ ಕೊಡುವ ಎಲ್ಲವೂ ಇರಬೇಕು।Omnipresent farmer.
5 259 просмотров · 1 год назад
Vivara - ವಿವರ
40,4 тыс. подписчиков
5 259 просмотров · 1 год назад
ಬದುಕು ಯಾಂತ್ರಿಕವಾಗಬಾರದು, ತೋಟವಿದೆ ಅಂತ ಬರೀ ಕೃಷಿ ಮಾಡಿದ್ರೆ ಸಾಕೇ, ತೋಟ ಆಹ್ಲಾದ ನೀಡ್ಬೇಕು, ಪಕ್ಷಿಗಳು ನಿಮ್ಮನ್ನ ಗುರುತಿಸಬೇಕು, ಪ್ರಾಣಿಗಳು ಸ್ವಾಗತಿಸಬೇಕು ಅವ್ಯಾವು ಇಲ್ಲ ಅಂದ್ರೆ ಕನಿಷ್ಠ ಪಕ್ಷ ಅವುಗಳಿಗೆ ಮುಂದೆ ಆಸರೆ ಯಾಗುವಂತಿರ್ಬೇಕು ತೋಟ.
ನಮ್ಮೊಂದಿಗೆ ಎಲ್ಲ ಜೀವಿಗಳಿಗೂ ಬಾಳುವ ಹಕ್ಕಿದೆ ಜೊತೆಗೆ ನಮಗೆ ಸಿಕ್ಕಿರುವ ಸಮಯವನ್ನ ಸಾರ್ಥಕ ಪಡಿಸೋ ನಿಟ್ಟಿನಲ್ಲಿ ಕೂಡ ನಾವು ಸಾಗಬೇಕು.
ಹವ್ಯಾಸ ಯಾವ್ದೇ ಇದ್ರು ಸದುಪಯೋಗ ಪಡುಸ್ಕೋಬೇಕು.
ಇವು ಅಧ್ಬುತ ಯೋಚನೆ ಹಾಗು ಹವ್ಯಾಸಗಳಿಂದ ತಮ್ಮ ತೋಟದ ಹೆಸರಿನಂತೆ ತೋಟವನ್ನು ಕಲಾತ್ಮಕವಾಗಿ ಇಟ್ಟಿರುವ ತರೀಕೆರೆ ಜನಾರ್ಧನ್ ರವರ ಮನದ ಮಾತು.
ಇವರ ತೋಟದ ಸಣ್ಣ ಪರಿಚಯ ಈ ವಿಡಿಯೋ ತಪ್ಪದೇ ನೋಡಿ.
#kannada #farming #vivarainfo #vivaraorganics #kalafarm #tarikere #goldsmith #organicfarming #jackfruit #mango #jeep #willysjeep #rajkumar #shankarnag