Ballari Chalo Padayatra Satire: BJP ಪಾದಯಾತ್ರೆಗೆ ನಮ್ಮದೇ ಬೆಂಬಲ ನಾಗೇಂದ್ರ ಸ್ಫೋಟಕ ಹೇಳಿಕೆ
TV5 Kannada
0:00 / 0:00
Ballari Chalo Padayatra Satire: BJP ಪಾದಯಾತ್ರೆಗೆ ನಮ್ಮದೇ ಬೆಂಬಲ ನಾಗೇಂದ್ರ ಸ್ಫೋಟಕ ಹೇಳಿಕೆ
4 071 просмотр · 6 часов назад
TV5 Kannada
2,72 млн подписчиков
4 071 просмотр · 6 часов назад
Ballari Chalo Padayatra Satire: BJP ಪಾದಯಾತ್ರೆಗೆ ನಮ್ಮದೇ ಬೆಂಬಲ ನಾಗೇಂದ್ರ ಸ್ಫೋಟಕ ಹೇಳಿಕೆ
ಬಳ್ಳಾರಿಯಲ್ಲಿ ರೂಪನಗುಡಿ ಗ್ರಾಮದಲ್ಲಿ ಮಾತನಾಡಿದ ಮಾಜಿ ಸಚಿವ ಬಿ. ನಾಗೇಂದ್ರ ಅವರು, ರಾಜ್ಯ ಬಿಜೆಪಿಯ 'ಬಳ್ಳಾರಿ ಚಲೋ' ಪಾದಯಾತ್ರೆಯ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.
ಬಿಜೆಪಿಯವರಿಗೆ ಕೊಲೆಸ್ಟ್ರಾಲ್ ಮತ್ತು ಫ್ಯಾಟ್ ಕಡಿಮೆ ಮಾಡಿಕೊಳ್ಳಲು ಪಾದಯಾತ್ರೆ ಮಾಡುವ ಅವಶ್ಯಕತೆವಿತ್ತು, ಮನೆಯಲ್ಲಿ ಕುಳಿತು ನಾಯಕರಿಗೆ ನಡೆಯಲು ಸಮಯವಿರಲಿಲ್ಲ, ಈಗ ಪಾದಯಾತ್ರೆ ಮಾಡಿ ತಲಾ ಐದು ಕೆ.ಜಿ. ತೂಕ ಕಳೆದುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಯಾವುದೇ ಬಲವಾದ ವಿಚಾರವಿಲ್ಲದೆ ಕೇವಲ ರಾಜಕೀಯ ಪ್ರಚಾರಕ್ಕಾಗಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಟೀಕಿಸಿದರು.
ತಮ್ಮ ರಾಜೀನಾಮೆ ಕುರಿತು ಮಾತನಾಡಿ, ಬಿಜೆಪಿಯವರಿಗೆ ಹೆದರಿ ತಾನು ರಾಜೀನಾಮೆ ನೀಡಿಲ್ಲ, ಬದಲಿಗೆ ಪಕ್ಷಕ್ಕೆ ಯಾವುದೇ ಮುಜುಗರ ಉಂಟಾಗಬಾರದು ಎಂಬ ಕಾರಣಕ್ಕಷ್ಟೇ ರಾಜೀನಾಮೆ ನೀಡಿದ್ದೆ ಎಂದರು.
ಬಿಜೆಪಿಯಲ್ಲಿರುವ ಆಂತರಿಕ ಕೆಟ್ಟತನವನ್ನು ತೊಳೆದುಕೊಳ್ಳಲು ಅವರು ಪಾದಯಾತ್ರೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಪಾದಯಾತ್ರೆಯನ್ನು ತಾವು ಸ್ವಾಗತಿಸುವುದಾಗಿ ಹಾಗೂ ಬಿಜೆಪಿಯವರ ಆರೋಗ್ಯ-ಆಯುಷ್ಯ ಚೆನ್ನಾಗಿರಲಿ ಎಂದು ತಿರುಗೇಟು ನೀಡಿದರು.
ಮುಂಬರುವ 2028ರ ಚುನಾವಣೆಯಲ್ಲಿ ಬಿಜೆಪಿ ಬಲಿಷ್ಠವಾಗಿ ಬರಲಿ, ಅದಕ್ಕೆ ತಕ್ಕಂತೆ ನಾವು ಡಬಲ್ ಶಕ್ತಿಯಿಂದ ಎದುರಿಸುತ್ತೇವೆ ಎಂದು ಸವಾಲು ಹಾಕಿದರು.
ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ನಾವೇ ಎಲ್ಲಾ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ನಾಗೇಂದ್ರ, ಬಿಜೆಪಿಯ ಯಾವುದೇ ಸವಾಲನ್ನು ಎದುರಿಸಲು ತಾವು ಸರ್ವ ಸನ್ನದ್ಧರಾಗಿರುವುದಾಗಿ ಘೋಷಿಸಿದರು.
ಈ ಕುರಿತ ಸಂಪೂರ್ಣ ವಿಡಿಯೋ ವರದಿಗಾಗಿ ಟಿವಿ5 ಕನ್ನಡ ವೀಕ್ಷಿಸಿ.
Speaking in Rupanagudi village of Ballari, former minister B. Nagendra launched a scathing attack on the BJP's 'Ballari Chalo' padayatra, mocking that opposition leaders undertook the march perhaps to reduce their cholesterol and fat levels, as they barely had time to walk while sitting comfortably in AC rooms.
He quipped that some leaders might have lost around 5 kg of weight during the stunt, noting that the march lacked any substantive or meaningful public cause.
Clarifying his resignation, Nagendra asserted that he did not step down out of fear of the BJP, but rather to ensure the ruling party faced no avoidable embarrassment.
He sarcastically remarked that the padayatra seemed more like an effort to wash away internal flaws within the BJP, adding that he welcomes their walkathon and wishes them good health and longevity.
Issuing a political challenge, he stated that let the BJP come back stronger in the 2028 elections, and the Congress is fully prepared to counter them with double the force.
Expressing firm confidence, he claimed that Congress will sweep all seats across the undivided Ballari district and is battle-ready to face any challenge from the opposition.
Watch TV5 Kannada for detailed coverage.
#tv5karnataka #BNagendra #BallariChalo #BJPPadayatra #Balla
#kannadanews #tv5kannadalive
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬