Перейти к содержимому

ಇಲ್ಲಿ ವಿದ್ಯಾರ್ಥಿಗಳಿಗೆ ಎಲ್ಲವೂ ಉಚಿತವೇ? 😱 | ಸಿದ್ದಗಂಗಾ ಮಠದ ಒಳಗಿನ ಜೀವನ | Siddaganga Mutt Vlog | Part 1

RakiBouy

0:00 / 0:00

ಇಲ್ಲಿ ವಿದ್ಯಾರ್ಥಿಗಳಿಗೆ ಎಲ್ಲವೂ ಉಚಿತವೇ? 😱 | ಸಿದ್ದಗಂಗಾ ಮಠದ ಒಳಗಿನ ಜೀವನ | Siddaganga Mutt Vlog | Part 1

1 015 просмотров · 6 дней назад
RakiBouy
855 подписчиков
1 015 просмотров · 6 дней назад
🙏 ಸಿದ್ದಗಂಗಾ ಮಠದ Inside Life ಹೇಗಿದೆ? | PART 1 ಸಿದ್ದಗಂಗಾ ಮಠದ ಬಗ್ಗೆ ಎಲ್ಲರೂ ಕೇಳಿರ್ತೀವಿ… ಆದರೆ ಮಠದ ಒಳಗೆ Students ಜೀವನ ಹೇಗಿರುತ್ತೆ? ಅವರಿಗೆ Education ಹೇಗೆ ಸಿಗುತ್ತೆ? Food ಹೇಗೆ Prepare ಮಾಡ್ತಾರೆ? Meditation ಮಾಡೋದು ಎಲ್ಲಿ? ಮಠದ Buildings ಮತ್ತು Campus ಹೇಗಿದೆ? ಈ ಎಲ್ಲಾ ವಿಷಯಗಳನ್ನ ಹತ್ತಿರದಿಂದ ನೋಡೋಕೆ ಈ ಬಾರಿ ನಾವು ಸಿದ್ದಗಂಗಾ ಮಠಕ್ಕೆ ಹೋಗಿದ್ದೇವೆ. ❤️ 🎬 PART 2 —    • ಸಾವಿರಾರು ಜನರಿಗೆ ಊಟ ಹೇಗೆ ತಯಾರಾಗುತ್ತೆ? 😱 | ಸ...   ಈ Vlog ನಲ್ಲಿ: ✅ Students ಗೆ Education ಹೇಗೆ ಸಿಗುತ್ತೆ? ✅ Food ಮತ್ತು Cooking System ಹೇಗಿದೆ? ✅ Students ಊಟ ಮಾಡೋ ವ್ಯವಸ್ಥೆ ✅ Meditation ಮತ್ತು Prayer Places ✅ Mutt ನ Buildings ಮತ್ತು Campus ✅ Students ಗೆ ಇರುವ Facilities ✅ Siddaganga Mutt Gurukula ✅ Mutt ಒಳಗಿನ Life ✅ ನಮ್ಮ Real Experience 👍 Video ಇಷ್ಟ ಆದ್ರೆ Like ಮಾಡಿ 💬 Comment ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ 📲 Friends & Family ಜೊತೆ Share ಮಾಡಿ 🔔 ಇನ್ನಷ್ಟು Kannada Vlogs ಗಾಗಿ Subscribe ಮಾಡಿ #SiddagangaMutt #SiddagangaMatha #SiddagangaMuttVlog #KannadaVlog #Education #Gurukula #MuttLife #Tumakuru #Karnataka #TravelVlog