ಕಲ್ಲಹಳ್ಳಿ ಶ್ರೀ ಜಲಗಂಗಮ್ಮ ದೇವಿಯ 21ನೇ ವರ್ಷದ ವಾರ್ಷಿಕೋತ್ಸವ ಮತ್ತುಜಾತ್ರಾ ಮಹೋತ್ಸವ - 2026
JALAGANGAMMA DEVI TEMPLE (R)
0:00 / 0:00
ಕಲ್ಲಹಳ್ಳಿ ಶ್ರೀ ಜಲಗಂಗಮ್ಮ ದೇವಿಯ 21ನೇ ವರ್ಷದ ವಾರ್ಷಿಕೋತ್ಸವ ಮತ್ತುಜಾತ್ರಾ ಮಹೋತ್ಸವ - 2026
127 просмотров · 11 дней назад
JALAGANGAMMA DEVI TEMPLE (R)
82 подписчика
127 просмотров · 11 дней назад
ದಿನಾಂಕ ;12-06-2026-ರಿಂದ 15-06-2026ವರೆಗೆ ಕಲ್ಲಹಳ್ಳಿ ಶ್ರೀ ಜಲಗಂಗಮ್ಮ ದೇವಿಯ 21ನೇ ವರ್ಷದ ವಾರ್ಷಿಕೋತ್ಸವ ಮತ್ತುಜಾತ್ರಾ ಮಹೋತ್ಸವ - 2026 ದೇವತಾ ಪೂಜೆ,ವಿಶೇಷ ಹೋಮ,ಅಭಿಷೇಕ ,ಅಲಂಕಾರ,ವಿಶೇಷ ಪೂಜೆ ಮಂಗಳಧಾರಣೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ. ಮಹಾಮಂಗಳಾರತಿ ಮಾನ್ಯ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಗಣ್ಯರಿಂದ ಜಾತ್ರಾ ಮಹೋತ್ಸವ ನ್ನು ದೀಪ ಬೆಳಗುವ ಮೂಲಕ ಅದ್ಧೂರಿ ಉದ್ಘಾಟನೆಮತ್ತು ವಿಶೇಷ ಸಂದೇಶ , ಸಾಂಸ್ಕೃತಿಕ ಸಂಭ್ರಮಶಾಸ್ತ್ರೀಯ ಸಂಗೀತ,ಪಂಡರಿ ಭಜನೆ,ಗಾಯನ ಸೇವೆ,ಗಮಕ ಮತ್ತು ಭರತನಾಟ್ಯ,ಬೆಳ್ಳಿ ಪಲ್ಲಕ್ಕಿ ಉತ್ಸವ , ದೀಪೋತ್ಸವ ವಸಂತೋತ್ಸವ ಯಶಸ್ವಿ ಸಮಾರೋಪ ಮತ್ತು ಭಕ್ತರಿಗೆ ಕೃತಜ್ಞತೆ
."ದುಷ್ಟ ಸಂಹಾರಿಣಿ, ಶಿಷ್ಟ ರಕ್ಷಕಿ, ಕಲ್ಲಹಳ್ಳಿಯ ಮಾತೆ ಶ್ರೀ ಜಲಗಂಗಮ್ಮನಿಗೆ ಜೈ."