ಊರ ದೇವರ ಉಡಿಕೆ ಸುತ್ತು /Udike Round/ ಪುತ್ತೂರು ಜಾತ್ರೆ /Puttur Jathre 2022
Vinayak Nayak Photography
0:00 / 0:00
ಊರ ದೇವರ ಉಡಿಕೆ ಸುತ್ತು /Udike Round/ ಪುತ್ತೂರು ಜಾತ್ರೆ /Puttur Jathre 2022
10 393 просмотра · 4 г. назад
Vinayak Nayak Photography
8,31 тыс. подписчиков
10 393 просмотра · 4 г. назад
#mahathobharasrimahalingeshwaratemple #udike #putturjatre2022
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಹೊರಾಂಗಣ ಸುತ್ತುಬಲಿಯಲ್ಲಿ ಉಡಿಕೆ ಸುತ್ತಿನ ಚಂದವೇ ಬೇರೆ. ಆ ರುದ್ರವಾದ್ಯಗಳನ್ನು ಚಾಕಚಕ್ಯತೆಯಿಂದ ನುಡಿಸುವ ಕಲಾವಿದರ ನೈಪುಣ್ಯ, ಜೊತೆಗೆ ಸುಪರ್ಣವಾದ್ಯದ ಹಿತವಾದ ಹಿನ್ನೆಲೆ ಕೇಳುಗನನ್ನು ತಲ್ಲೀನನಾಗಿಸುತ್ತದೆ. ದೇವರು ಕೂಡ ತನ್ಮಯನಾಗಿ ನರ್ತಿಸುವಂತೆ ಕಾಣುತ್ತದೆ. ಈ ಸಣ್ಣ ವಿಡಿಯೋ ಒಮ್ಮೆ ನೋಡಿದರೆ ನೀವೂ ಹೌದೆನ್ನುವುದು ಖಂಡಿತ.
Udike is a percussion instrument played during 'suttu bali's in Mahathobhara Sri Mahalingeshwara temple, Puttur. Delicate, subtle beats of Udike, combined with melodious notes of Suparna Vadya, carry away the listener to another world.
Watch this Udike round during this year's annual festival of the temple.
Thank You.