Перейти к содержимому

||tappugalellava opugolayya|| Bhajan by Karkala mandali in #raghuramkamath residence

KONCHADY GURUDATH KAMATH

0:00 / 0:00

||tappugalellava opugolayya|| Bhajan by Karkala mandali in #raghuramkamath residence

10 368 просмотров · 4 года назад
KONCHADY GURUDATH KAMATH
7,34 тыс. подписчиков
10 368 просмотров · 4 года назад
Bhajan seva by Karkala mandali @Mr. Raghuram kamath residence on account of hanuman jayanti🙏 LYRICS ತಪ್ಪುಗಳೆಲ್ಲವು ಒಪ್ಪುಗೊಳ್ಳಯ್ಯ ಶ್ರೀ ಚಪ್ಪರ ಶ್ರೀನಿವಾಸ ||ಪ|| ಸರ್ಪರಾಜಗಿರಿಯಪ್ಪ ತಿಮ್ಮಪ್ಪನೆ ದರ್ಪಕತಾತನೆ ತಾ ಸಜ್ಜನಪ್ರೀತ ||ಅ.ಪ|| ಮಾಧವ ನಿನ್ನಯ ಮಹಿಮೆ ತಿಳಿಯದ -ಪರಾಧವ ಮಾಡಿದೆ ದಾರಿದ್ರ್ಯದ | ಬಾಧೆಯಿಂದ ತವ ಪಾದ ದರುಶನದ ಗಾದಿಯ ಕಾಣದಾದೆ ನಾ ದ್ರೋಹಿಯಾದೆ ||1|| ತ್ರಾಣವಿರುವಾಗ ಕಾಣಿಕೆ ಹಾಕಿದೆ ದೀನದಾರಿದ್ರ್ಯದ ಹೊತ್ತಿನಲಿ| ಮೇಣದರಿಂದಲಿ ತೆಗೆದು ತೆಗೆದು ಪಂಚ ಪ್ರಾಣಕ್ಕಾಹುತಿಯ ಕೊಟ್ಟೆ ಅಪರಾಧ ಪಟ್ಟೆ ||2|| ದೃಢಭಕ್ತಿಯನು ಕೊಟ್ಟು ಸಲಹಬೇಕಲ್ಲದೆ ಕೆಡುಕು ಮಾಡುವುದೇನು ಜಡಜನಾಭ | ಕಡಲಶಯನ ಲಕ್ಷ್ಮೀನಾರಾಯಣ ನ- ಮ್ಮೊಡೆಯ ಪಡುತಿರುಪತೀಶ ರವಿಕೋಟಿಭಾಸ ||3||