ಉಡುಪಿಯ ಶ್ರೀಕೃಷ್ಣ ದರ್ಶನ 🙏🏻 | Udupi Krishna Darshan | Kannada vlog 🦚| (Kanakadasa to Madhvacharya)
TKB KANNADIGA
0:00 / 0:00
ಉಡುಪಿಯ ಶ್ರೀಕೃಷ್ಣ ದರ್ಶನ 🙏🏻 | Udupi Krishna Darshan | Kannada vlog 🦚| (Kanakadasa to Madhvacharya)
175 просмотров · 6 дн. назад
TKB KANNADIGA
305 подписчиков
175 просмотров · 6 дн. назад
ಉಡುಪಿಯ ಶ್ರೀಕೃಷ್ಣ ದರ್ಶನ 🙏🏻 | Udupi Krishna Darshan | Kannada vlog 🦚| (Kanakadasa to Madhvacharya)
ಇವತ್ತು ನಾವು ಕರ್ನಾಟಕದ ಅತ್ಯಂತ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಉಡುಪಿ ಶ್ರೀಕೃಷ್ಣ ದೇವಾಲಯದ ಹಿಂದಿರುವ ಒಂದು ಸುಂದರವಾದ ಕಥೆಯನ್ನು ತಿಳಿದುಕೊಳ್ಳೋಣ.
ಉಡುಪಿ ಅಂದ ತಕ್ಷಣ ನಮ್ಮ ನೆನಪಿಗೆ ಬರುವುದು ಶ್ರೀಕೃಷ್ಣ. ಆದರೆ ಇಲ್ಲಿರುವ ಶ್ರೀಕೃಷ್ಣನ ವಿಗ್ರಹದ ಹಿಂದೆ ಒಂದು ವಿಶೇಷವಾದ ಕಥೆ ಇದೆ. ಅದರಲ್ಲೂ ಶ್ರೀ ಮಧ್ವಾಚಾರ್ಯರು, ಶ್ರೀಕೃಷ್ಣ ಮತ್ತು ಕನಕದಾಸರು ಈ ಕಥೆಯ ಪ್ರಮುಖ ಪಾತ್ರಗಳು.
udupi krishna darshan, udupi krishna temple live darshan, udupi krishna temple vlog, udupi sri krishna temple, krishna temple udupi, udupi krishna alankara, krishna darshan,
#udupi #darshan #kannada #vlog #kanakadas #madhvani #telugu #up #comedy #india #karnataka #vlogs #dubai #uditnarayan #viral #viralvideo #video #viralreels