3 ಎಕರೆಯಲ್ಲಿ ಜಮೀನದಲ್ಲಿ ಅಚ್ಚರಿ ಮೂಡಿಸಿದ ಕಬ್ಬಿನ ಬೆಲೆ
My Vlog
0:00 / 0:00
3 ಎಕರೆಯಲ್ಲಿ ಜಮೀನದಲ್ಲಿ ಅಚ್ಚರಿ ಮೂಡಿಸಿದ ಕಬ್ಬಿನ ಬೆಲೆ
6 075 просмотров · 1 месяц назад
My Vlog
180 подписчиков
6 075 просмотров · 1 месяц назад
ನಮಸ್ಕಾರ ರೈತ ಬಂಧುಗಳೇ ಈ ವಿಡಿಯೋದಲ್ಲಿ ನಮ್ಮ ರೈತರು ಮೂರು ಎಕರೆ ಜಮೀನಿನಲ್ಲಿ ಬೆಳದಿರುವ ಹಸಿರು ಚಂದಗಡ ಕಬ್ಬಿನ ಅದ್ಭುತ ಬೆಳೆ ಸಂಪೂರ್ಣ ರಹಸ್ಯವನ್ನು ಹಂಚಿಕೊಂಡಿದ್ದಾರೆ ಕೇವಲ 6 ತಿಂಗಳು ಪ್ರತಿ ಬುಡದಲ್ಲಿ 20 ಕ್ಕೂ ಹೆಚ್ಚು ಗಣಿತಗಳು ಬಂದಿದ್ದು ಇದಕ್ಕೆ ಅವರು ಮಾಡಿದ ಕಡಿಮೆ ಖರ್ಚಿನ ಹಾಗೂ ಲಾಭದಾಯಕ ನಿರ್ವಹಣೆಯ ಬಗ್ಗೆ ತಿಳಿಸಲಾಗಿದೆ ಒಂದು ಕಬ್ಬಿಗೆ ಎಷ್ಟು ತಿಂಗಳಿಗೆ ಎಷ್ಟು ಗಂಟೆಗಳು ಬಂದಿವೆ ಎರಡು ಕೊಟ್ಟಿಗೆ ಗೊಬ್ಬರದ ಲಾಭವೇನು ಮೂರು ಡಿಎಪಿ ಗೊಬ್ಬರವನ್ನು ಹೇಗೆ ಮತ್ತು ಎಷ್ಟು ಬಳಸಲಾಗಿದೆ ನಾಲ್ಕು ಕೂಲಿ ಕಾರ್ಮಿಕರ ಇಲ್ಲದೆ ರೆಂಟಿ ಸಾಲ ಕಬ್ಬಿಗೆ ಸುಲಭವಾಗಿ ಮಣ್ಣು ಏರಿಸುವ ವಿಧಾನ ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ಲೈಕ್ ಮಾಡಿ ನಿಮ್ಮ ರೈತ ಸ್ನೇಹಿತರೊಂದಿಗೆ ಶೇರು ಮಾಡಿ ಮತ್ತು ನಮ್ಮ ಚಾನಲನ್ನು ಸಬ್ ಸ್ಕ್ರೈಬ್ ಮಾಡಿ ಧನ್ಯವಾದಗಳು#sugarcane farming#Kannada agriculture#kabbcultivation#organic farming#Karnataka farmers#Canada Volga#modern agriculture#ಕಬ್ಬು ಕೃಷಿ#ರೈತ#ಸಾವಯವ ಕೃಷಿ