ದೊಡ್ಡಬಳ್ಳಾಪುರದಲ್ಲಿ ಶ್ರೀ ಸಿದ್ಧಿ ಪ್ರಿಯ ವಿನಾಯಕನ ಅದ್ದೂರಿ ವಿಸರ್ಜನೆ ಮೆರವಣಿಗೆ 🙏🥁 | Sunadholi Huduga
Sunadholi Huduga
0:00 / 0:00
ದೊಡ್ಡಬಳ್ಳಾಪುರದಲ್ಲಿ ಶ್ರೀ ಸಿದ್ಧಿ ಪ್ರಿಯ ವಿನಾಯಕನ ಅದ್ದೂರಿ ವಿಸರ್ಜನೆ ಮೆರವಣಿಗೆ 🙏🥁 | Sunadholi Huduga
7 просмотров · 2 нед. назад
Sunadholi Huduga
97 подписчиков
7 просмотров · 2 нед. назад
ದೊಡ್ಡಬಳ್ಳಾಪುರದಲ್ಲಿ ಶ್ರೀ ಸಿದ್ಧಿ ಪ್ರಿಯ ವಿನಾಯಕನ ಅದ್ದೂರಿ ವಿಸರ್ಜನೆ ಮೆರವಣಿಗೆ 🙏🥁 | ಡೊಳ್ಳು ಕುಣಿತ | Sunadholi Huduga
ಶ್ರೀ ಸಿದ್ಧಿ ಪ್ರಿಯ ವಿನಾಯಕ ಗೆಳೆಯರ ಬಳಗ, ಬುಕ್ ಪಾಲೇಸ್ ರಸ್ತೆ, ಹೇಮಾವತಿ ಪೇಟೆ, ದೊಡ್ಡಬಳ್ಳಾಪುರ ಇವರ ವತಿಯಿಂದ ನಡೆದ ಗಣೇಶನ ಅದ್ದೂರಿ ವಿಸರ್ಜನೆ ಮೆರವಣಿಗೆಯ ಸಂಪೂರ್ಣ ವಿಡಿಯೋ 🙏🐘.
ಈ ಅದ್ದೂರಿ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಜನರ ಕುಣಿತ ಮತ್ತು ಭಕ್ತರ ಸಂಭ್ರಮ ವಿಶೇಷ ಆಕರ್ಷಣೆಯಾಗಿತ್ತು. 🥁🕺💃
ದೊಡ್ಡಬಳ್ಳಾಪುರದ ಗಣೇಶ ವಿಸರ್ಜನೆ ಮೆರವಣಿಗೆಯ ಸುಂದರ ಕ್ಷಣಗಳನ್ನು ಈ Full Videoನಲ್ಲಿ ಸಂಪೂರ್ಣವಾಗಿ ವೀಕ್ಷಿಸಿ. ❤️
📍 ಸ್ಥಳ: ಬುಕ್ ಪಾಲೇಸ್ ರಸ್ತೆ, ಹೇಮಾವತಿ ಪೇಟೆ, ದೊಡ್ಡಬಳ್ಳಾಪುರ
🙏 ಶ್ರೀ ಸಿದ್ಧಿ ಪ್ರಿಯ ವಿನಾಯಕ ಗೆಳೆಯರ ಬಳಗ
👍 Like ಮಾಡಿ
🔔 Sunadholi Huduga Channel Subscribe ಮಾಡಿ
💬 ನಿಮ್ಮ ಅಭಿಪ್ರಾಯವನ್ನು Comment ಮಾಡಿ
📲 Video ಅನ್ನು ನಿಮ್ಮ ಸ್ನೇಹಿತರೊಂದಿಗೆ Share ಮಾಡಿ
ಗಣಪತಿ ಬಪ್ಪಾ ಮೋರಿಯಾ 🙏🐘❤️
#sunadholihuduga
#ganeshvisarjan
#doddaballapura
#ganeshfestival
#dollukunith
#ganapatibappamorya