"ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನೋದೇ ಅಪರಾಧ !"|Smiles Hospital|EP-06
Badukina Butthi
0:00 / 0:00
"ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನೋದೇ ಅಪರಾಧ !"|Smiles Hospital|EP-06
21 083 просмотра · 1 месяц назад
Badukina Butthi
816 тыс. подписчиков
21 083 просмотра · 1 месяц назад
ಸ್ಮೈಲ್ಸ್ ಹಾಸ್ಪಿಟಲ್‌ನ ಡಾ. ಸಿ.ಎಂ. ಪರಮೇಶ್ವರ್ ಅವರು ಪೈಲ್ಸ್ ಚಿಕಿತ್ಸೆಯಲ್ಲಿ ವಿಶ್ವಪ್ರಸಿದ್ಧ ವೈದ್ಯರಲ್ಲಿ ಒಬ್ಬರು. ಇಲ್ಲಿಯವರೆಗೆ ಸುಮಾರು 7 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ, ಅನೇಕರ ಪಾಲಿಗೆ ವೈದ್ಯ ದೇವರೆನಿಸಿಕೊಂಡಿದ್ದಾರೆ.
ಇವರು ಕೇವಲ ವೈದ್ಯರಷ್ಟೇ ಅಲ್ಲ; ಒಬ್ಬ ಉತ್ತಮ ಮೆಂಟರ್, ಫಿಲಾಸಫರ್, ಅತ್ಯುತ್ತಮ ವಾಗ್ಮಿ ಹಾಗೂ ಗುರುಗಳಾಗಿದ್ದಾರೆ.
ಪೈಲ್ಸ್ ಚಿಕಿತ್ಸೆಗೆ ಸಂಬಂಧಿಸಿದಂತೆ ಸುಮಾರು 15 ಲಕ್ಷ ನಕಲಿ ವೈದ್ಯರು ಇದ್ದಾರೆ ಎಂಬ ಆತಂಕಕಾರಿ ಮಾಹಿತಿಯೂ ಇದೆ. ಈ ಕ್ಷೇತ್ರದಲ್ಲಿ ವರ್ಷಕ್ಕೆ ಸುಮಾರು ₹25 ಲಕ್ಷ ಕೋಟಿ ವಹಿವಾಟು ನಡೆಯುತ್ತಿದೆ ಎನ್ನಲಾಗುತ್ತದೆ. ಆದ್ದರಿಂದ ಪೈಲ್ಸ್ ಸಮಸ್ಯೆಗೆ ಚಿಕಿತ್ಸೆ ಪಡೆಯುವಾಗ ಎಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯ.
ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಸೂಕ್ತ ಹಾಗೂ ನಂಬಿಕಸ್ಥ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಳ್ಳಿ. ಅತ್ಯುತ್ತಮ ಚಿಕಿತ್ಸೆಯ ಜೊತೆಗೆ ಹಣದ ಉಳಿತಾಯಕ್ಕೂ ಸ್ಮೈಲ್ಸ್ ಹಾಸ್ಪಿಟಲ್ ಅನ್ನು ಆಯ್ಕೆ ಮಾಡಿಕೊಳ್ಳಿ.
Dr. C.M. Parameshwar of Smiles Hospital is one of the world-renowned doctors specializing in piles treatment. Having treated around 700,000 patients so far, he has become a trusted “doctor-god” to many patients.
He is not just a doctor but also an excellent mentor, philosopher, speaker, and teacher.
It is a matter of concern that there are reportedly around 1.5 million unqualified practitioners associated with piles treatment. The annual business in this field is also said to be worth around ₹25 lakh crore. Therefore, it is extremely important to be careful when choosing treatment for piles.For your health, choose the right and trusted treatment. Choose Smiles Hospital for quality treatment along with potential savings on your healthcare expenses.
address:No. 423, 1st Main Road,
1st Stage, Mathikere,
Bengaluru,
Karnataka – 560054
Contact : +91 – 80 9900 8800
8010540540
website:https://www.smileshospitals.com
map:https://share.google/SXvaqFFxttUWb3rkU
#SmilesHospital #DrCMParameshwar #PilesTreatment #PilesDoctor #PilesCare #PilesAwareness #PilesProblem #PilesTreatmentIndia #Hemorrhoids #HemorrhoidsTreatment #PilesSpecialist #BestPilesDoctor #PilesClinic #Healthcare #HealthcareIndia #Doctor #DoctorLife #MedicalCare #HealthAwareness #HealthTips #HealthyLife #HealthCareTips #MedicalAwareness #PatientCare #QualityTreatment #TrustedDoctor #ExpertDoctor #MedicalExpert #Hospital #HospitalCare #IndiaHealthcare #KarnatakaHealthcare #KarnatakaDoctor #BangaloreDoctor #BangaloreHospital #SmilesHospitalBangalore #PilesAwarenessIndia #HemorrhoidsAwareness #RectalHealth #DigestiveHealth #HealthEducation #MedicalTreatment #HealthcareAwareness #DoctorAdvice #BetterHealth #SaveMoney #AffordableHealthcare #TrustedHealthcare #HealthFirst #BadukinaButthi