ಮಾಯಕಾರ ಮಾದಪ್ಪ | Original song | Viju beats | Vijendra kumar
Viju beats
0:00 / 0:00
ಮಾಯಕಾರ ಮಾದಪ್ಪ | Original song | Viju beats | Vijendra kumar
320 просмотров · 4 дня назад
Viju beats
137 подписчиков
320 просмотров · 4 дня назад
Song: ಮಾಯಕಾರ ಮಾದಪ್ಪ
Lyrics: Vijendra Kumar
Music: Viju Beats
Singer: Vijendra kumar / AI Vocals
Editing: Vijendra Kumar
ಸಾಹಿತ್ಯ:
ಮಾಯಕಾರ ಮಾದಪ್ಪ
ಮಾದಪ್ಪ ಮಾದಪ್ಪ ಮಾಯಕಾರ ಮಾದಪ್ಪ
ದೂರದಿಂದ ಬಂದೀವ್ನಿ ದಾರಿ ತೋರಪ್ಪ
ನಡೆದುಕೊಂಡು ಬಂದೀವ್ನಿ ದರ್ಶನ ನೀಡಪ್ಪ
ಬಳಲಿ ಬಳಲಿ ಬಂದೀವ್ನಿ ಬಾಗಿಲು ತೆರೆಯಪ್ಪ
ಈ ಬಡವನ ಮೇಲೆ ಕರುಣೆ ತೋರಪ್ಪ
ಉರಿಯೋ ಬಿಸಿಲು ಬಂದ್ರೂ, ಗಾಳಿ ಮಳೆಯೂ ಇದ್ದರೂ
ಎಲ್ಲವನ್ನು ಜಯಿಸಿ ಬಂದೀವ್ನಿ
ಬಿಸಿಲಿಗೆ ಕಾದು ಕಪ್ಪಾಗಿ, ಮಳೆಯಲಿ ನೆನೆದು ನೀರಾಗಿ
ಭಕ್ತಿಯಿಂದ ಎಲ್ಲವನ್ನು ಮರೆತಿವ್ನಿ
ನಿನಗೆ ತಂದ ಹೂ ಬಾಡಿ ಹೋಯಿತು
ನೈವೇದ್ಯಕ್ಕೆ ತಂದ ಹಾಲು ಹೊಡೆದೋಯ್ತು
ಪೂಜೆಗೆ ತಂದ ತೆಂಗಿನಕಾಯಿ ಕೊಳೆತೋಯ್ತು
ಕಡ್ಡಿ ಕರ್ಪೂರ ಮಳೆಗೆ ನೆನೆದೊಯ್ತು
ಬಿಸಿಲು ಮಳೆಯಿಂದ ಎಲ್ಲವೂ ಹಾಳಾಯಿತು
ಮನಸು ಮಾತ್ರ ನಿನ್ನ ಭಕ್ತಿಯಿಂದ ಭರ್ತಿ ಆಯ್ತು
ನಿನ್ನ ಸನ್ನಿಧಿ ಸೇರಿ ಮನವು ಹಗುರಾಯಿತು
ಕೊಡುವುದಕ್ಕೆ ಏನು ಇಲ್ಲ ನನ್ನ ಬಳಿಯಲ್ಲಿ
ಭಕ್ತಿಯೊಂದೆ ತುಂಬಿದೆ ನನ್ನ ಎದೆಯಲ್ಲಿ
ಉರಿ ಬಿಸಿಲಿದ್ದರೂ ಹುಮ್ಮಸ್ಸಿನಿಂದ ಬಂದೀವ್ನಿ
ನಿನ್ನ ಭಕ್ತಿಯಿಂದಲೇ ನಡೆಸುತ್ತಿರುವ ಜೀವನ
ನಿನ್ನ ದರ್ಶನ ನೀಡಿ ಮಾಡು ಬಾಳು ಪಾವನ
ಮಾಯಕಾರ ಮಾದಪ್ಪ ನೀ ಮಾಯದಲಿ ನಿಂತವನೇ...
ಹುಲಿ ಮೇಲೆ ಕುಳಿತವನೇ, ಭಕ್ತರ ಕಾಯುವವನೇ
ಮಲೆ ಮಾದೇಶ್ವರನ ಮಹಿಮೆಯನ್ನು ಸಾರುವ ಭಕ್ತಿಪೂರ್ಣ ಗೀತೆ. ಏಳು ಮಲೆಯನ್ನು ದಾಟಿ ಬಂದ ಭಕ್ತರಿಗೆ ದರ್ಶನ ನೀಡುವ ಮಾಯಕಾರ ಮಾದಪ್ಪನ ಕೃಪೆಗೆ ಪಾತ್ರರಾಗಿ.
ಇಷ್ಟವಾದರೆ LIKE ಮಾಡಿ, COMMENT ಮಾಡಿ, ಎಲ್ಲಾ ಮಾದಪ್ಪ ಭಕ್ತರಿಗೆ SHARE ಮಾಡಿ.🔔 SUBSCRIBE ಮಾಡಿ - ಇನ್ನೂ ಹೆಚ್ಚಿನ ಮಲೆ ಮಾದೇಶ್ವರ ಭಕ್ತಿಗೀತೆಗಳಿಗಾಗಿ#MayakaraMadappa #MaleMahadeshwara #MadeshwaraSongs #MMHills #MadappaSongs #KannadaDevotional #ShivaSongs #MadeshwaraBhajane #MalaiMahadeshwara #KarnatakaDevotionalSongs #Mylara #MadappaDevotional
Keywords for YouTube Tag Box:
Mayakara Madappa, Male Mahadeshwara Songs, Madeshwara Devotional Songs Kannada, MM Hills Songs, Madappa Bhajane, Kannada Shiva Songs, Male Madeshwara History, Seven Hills God