ಮೈಸೂರು ಶ್ರೀ ಚಾಮುಂಡೇಶ್ವರಿ ದಶ೯ನ| ಮೈಸೂರು ಮತ್ತು ದಸರಾ ಇತಿಹಾಸ
Temple _Talks_1988
0:00 / 0:00
ಮೈಸೂರು ಶ್ರೀ ಚಾಮುಂಡೇಶ್ವರಿ ದಶ೯ನ| ಮೈಸೂರು ಮತ್ತು ದಸರಾ ಇತಿಹಾಸ
129 просмотров · 2 дн. назад
Temple _Talks_1988
505 подписчиков
129 просмотров · 2 дн. назад
🙏 ಜೈ ಚಾಮುಂಡೇಶ್ವರಿ! 🙏
ನಾಡದೇವತೆ ಚಾಮುಂಡೇಶ್ವರಿ ದೇವಿಯ ಸಂಪೂರ್ಣ ಇತಿಹಾಸ
ಈ ವಿಡಿಯೋದಲ್ಲಿ ನೀವು ನೋಡ್ತೀರಾ:
🔸 1659 ರಲ್ಲಿ ದೊಡ್ಡ ದೇವರಾಜ ಒಡೆಯರ್ ಕಟ್ಟಿಸಿದ 350 ವರ್ಷದ ದೈತ್ಯ ಏಕಶಿಲಾ ನಂದಿ
🔸 1610 ರಲ್ಲಿ ರಾಜ ಒಡೆಯರ್ ಶ್ರೀರಂಗಪಟ್ಟಣದಿಂದ ಮೈಸೂರಿಗೆ ರಾಜಧಾನಿ ತಂದ ಕಥೆ
🔸 ಚಾಮುಂಡೇಶ್ವರಿಯನ್ನು ನಾಡದೇವತೆ ಎಂದು ಘೋಷಿಸಿದ ಕ್ಷಣ
🔸 1000 ಮೆಟ್ಟಿಲುಗಳ ರಹಸ್ಯ ಮತ್ತು ಭಕ್ತರ ನಂಬಿಕೆ
🔸 1827 ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಗೋಪುರ ಜೀರ್ಣೋದ್ಧಾರ
🔸 7 ಅಂತಸ್ತಿನ ಭವ್ಯ ಗೋಪುರದ ವೈಭವ
🔸 ಮೈಸೂರು ದಸರಾ ಅಗ್ರಪೂಜೆ - ಬೆಟ್ಟದ ಮೇಲಿನ ಮೊದಲ ಪೂಜೆ
🔸 ವಿಜಯದಶಮಿ ಜಂಬೂ ಸವಾರಿ - ಚಿನ್ನದ ಅಂಬಾರಿ ಉತ್ಸವ
🔸 ನವರಾತ್ರಿ 9 ದಿನಗಳ 9 ಅದ್ಭುತ ಅಲಂಕಾರಗಳು
ಮೈಸೂರು ದಸರಾ 2026, ಚಾಮುಂಡೇಶ್ವರಿ ಇತಿಹಾಸ, ನಾಡದೇವತೆ ಕಥೆ ತಿಳಿಯಲು ಈ ವಿಡಿಯೋ ಕೊನೆವರೆಗೂ ನೋಡಿ!
#Chamundeshwari #MysoreDasara #ChamundiHills #NadaDevate #MysorePalace #JambooSavari #Vijayadashami #AgraPooje #350YearNandi #1000Steps #KarnatakaHistory #MysoreHistory #NavratriAlankara #Wodeyar #Mysuru