Attica Gold Bommanahalli Babu: 'ನನ್ನ ಕುಗ್ಗಿಸಲು ನೋಡಿ ಸೋತಿದ್ದಾರೆ!':ಬೈಎಲೆಕ್ಷನ್ ಅಖಾಡದಲ್ಲಿ ಗುಡುಗು!
Asianet Suvarna News
0:00 / 0:00
Attica Gold Bommanahalli Babu: 'ನನ್ನ ಕುಗ್ಗಿಸಲು ನೋಡಿ ಸೋತಿದ್ದಾರೆ!':ಬೈಎಲೆಕ್ಷನ್ ಅಖಾಡದಲ್ಲಿ ಗುಡುಗು!
3 710 просмотров · 11 ч назад
Asianet Suvarna News
5,67 млн подписчиков
3 710 просмотров · 11 ч назад
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ (Hiriyur By-Election 2026) ದಿನಾಂಕ ಪ್ರಕಟಣೆಗೆ ಮುನ್ನವೇ ರಾಜಕೀಯ ಕಾವು ಗರಿಷ್ಠ ಮಟ್ಟಕ್ಕೇರಿದೆ. ಅಟ್ಟಿಕಾ ಗೋಲ್ಡ್ (Attica Gold) ಕಂಪನಿಯ ಸಂಸ್ಥಾಪಕ ಬೊಮ್ಮನಹಳ್ಳಿ ಬಾಬು ಅವರು ಪ್ರಮುಖ ರಾಜಕೀಯ ಪಕ್ಷಗಳಿಗೆ ಸವಾಲೆಸೆದು ಪಕ್ಷೇತರ ಅಭ್ಯರ್ಥಿಯಾಗಿ ಅಧಿಕೃತವಾಗಿ ಅಖಾಡಕ್ಕಿಳಿದಿದ್ದಾರೆ. . "ನಾನು ಬಡವರ ಸೇವೆ ಮಾಡುವುದು ಕೆಲವರಿಗೆ ಇಷ್ಟವಾಗುತ್ತಿಲ್ಲ, ನನ್ನನ್ನು ಕುಗ್ಗಿಸಲು ಯತ್ನಿಸಿದವರು ಇವತ್ತು ಸೋತಿದ್ದಾರೆ. ಆ ಸೋತ ಸಂಭ್ರಮವೇ ಈ ಇಂದಿನ ಬೃಹತ್ ಸಮಾವೇಶ" ಎಂದು ಅವರು ವಿರೋಧಿಗಳಿಗೆ ಖಡಕ್ ಟಾಂಗ್ ನೀಡಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#BommanahalliBabu #HiriyurByElection #AtticaGold #HiriyurPolitics #ChitradurgaNews #IndependentCandidate #KarnatakaPolitics #AsianetNewsKannada
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
Like and Subscribe:
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews