Traveling to Nagoya | ಜಪಾನ್‌ನಲ್ಲಿ ಬಸ್ ಪ್ರಯಾಣ ಹೇಗಿರುತ್ತೆ? 🇯🇵 | Machida -Yokohama - Nagoya | Part 1
Shivanagouda
0:00 / 0:00
Traveling to Nagoya | ಜಪಾನ್‌ನಲ್ಲಿ ಬಸ್ ಪ್ರಯಾಣ ಹೇಗಿರುತ್ತೆ? 🇯🇵 | Machida -Yokohama - Nagoya | Part 1
49 просмотров · 8 дн. назад
Shivanagouda
141 подписчик
49 просмотров · 8 дн. назад
ನಮಸ್ಕಾರ,
ಈ ವಿಡಿಯೋದಲ್ಲಿ ನಾನು ಮಚಿದಾದಿಂದ ಯೊಕೊಹಾಮಾ ತಲುಪಿ, ಅಲ್ಲಿಂದ ನಗೋಯಾಗೆ ಬಸ್‌ನಲ್ಲಿ ಪ್ರಯಾಣ ಬೆಳೆಸಿದ್ದೇನೆ. ಯೊಕೊಹಾಮಾನಿಂದ ಹೊರಟ ಮೇಲೆ ಬಸ್ ಮೊದಲಿಗೆ ನಿಲ್ಲಿಸಿದ ಜಪಾನ್‌ನ ಎಕ್ಸ್‌ಪ್ರೆಸ್‌ವೇ 'ಸರ್ವಿಸ್ ಏರಿಯಾ'ದ ಸುಂದರ ಅನುಭವವನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದೇನೆ.
ಜಪಾನ್‌ನಲ್ಲಿ ಹೈವೇ ಬಸ್ ಪ್ರಯಾಣ ಹೇಗಿರುತ್ತದೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ ಆನಂದಿಸಿ!
ವಿಡಿಯೋ ಇಷ್ಟವಾದರೆ Like ಮಾಡಿ, Share ಮಾಡಿ ಮತ್ತು Subscribe ಮಾಡಲು ಮರೆಯಬೇಡಿ! .
/ shiva.in.japan
#JapanBusJourney #KannadaVlog #YokohamaToNagoya #JapanTravel #JapanKannadaVlog #HighwayBusJapan #JapanServiceArea #MachidaToNagoya #TravelVlog #kannadayoutubers #nagoya #nagoyatrip