Перейти к содержимому

HD Kumaraswamy | ನಾನು ಪ್ರಶ್ನೆ ಕೇಳಿ ಎಷ್ಟು ದಿನ ಆಯ್ತು, ಇನ್ನೂ ಗೃಹ ಸಚಿವರು ಉತ್ತರ ಕೊಟ್ಟಿಲ್ಲ | KPSC Scam

Asianet Suvarna News

0:00 / 0:00

HD Kumaraswamy | ನಾನು ಪ್ರಶ್ನೆ ಕೇಳಿ ಎಷ್ಟು ದಿನ ಆಯ್ತು, ಇನ್ನೂ ಗೃಹ ಸಚಿವರು ಉತ್ತರ ಕೊಟ್ಟಿಲ್ಲ | KPSC Scam

8 582 просмотра · 6 часов назад
Asianet Suvarna News
5,65 млн подписчиков
8 582 просмотра · 6 часов назад
ಕೆಪಿಎಸ್‌ಸಿಯಲ್ಲಿ ನಡೆದಿರುವ ಅಕ್ರಮ ಹಾಗೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವಂತೆ ಜೆನ್‌-ಝಿ ಹೋರಾಟಗಾರರಿಗೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಕೆಪಿಎಸ್‌ಸಿಯಲ್ಲಿ ಖದೀಮರು ಮತ್ತು ದರೋಡೆಕೋರರು ಸೇರಿಕೊಂಡಿದ್ದಾರೆ ಎಂದು ಹೇಳುವ ಮುಖ್ಯಮಂತ್ರಿಗಳು, ಅವರನ್ನು ಅಲ್ಲಿಗೆ ನೇಮಕ ಮಾಡಿದ್ದು ಯಾರು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೀಟ್ ಪೇಪರ್ ಲೀಕ್ ವಿರುದ್ಧ ಹೋರಾಟ ನಡೆಸಿದವರು ಕೆಪಿಎಸ್‌ಸಿಯಲ್ಲಿ ನಡೆದಿರುವ ಬೃಹತ್ ಅವ್ಯವಹಾರಗಳ ಬಗ್ಗೆಯೂ ಮಾತನಾಡಲಿ ಎಂದು ಆಗ್ರಹಿಸಿದರು. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #HDKumaraswamy #KPSC #KarnatakaPolitics #Siddaramaiah #SuvarnaNews #suvarnanews #kannadanews #asianetsuvarnanews #karnatakapolitics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews