Перейти к содержимому

ರ್ಫೆಕ್ಟ್ ಸಾಫ್ಟ್ ಮಂಗಳೂರು ಬನ್ಸ್ ಮಾಡೋದು ಇನ್ನು ಸುಲಭ 🍌 Mangalore Buns in Kannada😋

My Lifestyle Kannada | Easy Recipes

0:00 / 0:00

ರ್ಫೆಕ್ಟ್ ಸಾಫ್ಟ್ ಮಂಗಳೂರು ಬನ್ಸ್ ಮಾಡೋದು ಇನ್ನು ಸುಲಭ 🍌 Mangalore Buns in Kannada😋

2 541 просмотр · 1 месяц назад
My Lifestyle Kannada | Easy Recipes
177 подписчиков
2 541 просмотр · 1 месяц назад
ಪರ್ಫೆಕ್ಟ್ ಸಾಫ್ಟ್ ಮಂಗಳೂರು ಬನ್ಸ್ ಮಾಡೋದು ಇನ್ನು ಸುಲಭ 🍌 Mangalore Buns in Kannada ಬಾಯಲ್ಲಿ ಇಟ್ಟರೆ ಕರಗುವ ಮೃದುವಾದ ಮಂಗಳೂರು ಬನ್ಸ್ | Mangalore Buns Recipe Kannada ‪@MyLifestyleKannada‬ ಕೇವಲ 2 ಬಾಳೆಹಣ್ಣು ಬಳಸಿ ಇಷ್ಟೊಂದು ಸಾಫ್ಟ್ ಮಂಗಳೂರು ಬನ್ಸ್ ಸಾಧ್ಯಾನಾ? 😲 ಬೇಕರಿ ಶೈಲಿಯ ಪರ್ಫೆಕ್ಟ್ ಮಂಗಳೂರು ಬನ್ಸ್ ಮಾಡುವ ಸೀಕ್ರೆಟ್ ಟಿಪ್ಸ್! 🔥 ನಿಮ್ಮ ಮಂಗಳೂರು ಬನ್ಸ್ ಉಬ್ಬುತ್ತಿಲ್ಲವೇ? ಈ ಒಂದು ಸೀಕ್ರೆಟ್ ಟ್ರಿಕ್ ಬಳಸಿ ನೋಡಿ! ✨ ನಮಸ್ಕಾರ ಸ್ನೇಹಿತರೆ, ಇವತ್ತಿನ ವಿಡಿಯೋದಲ್ಲಿ ನಾವು ಹೋಟೆಲ್ ಮತ್ತು ಬೇಕರಿ ಶೈಲಿಯಲ್ಲಿ ಮೃದುವಾದ ಮತ್ತು ಉಬ್ಬಿದ ಮಂಗಳೂರು ಬನ್ಸ್ ಮಾಡುವ ಸರಿಯಾದ ವಿಧಾನವನ್ನು ನೋಡೋಣ. ಈ ಸುಲಭವಾದ ರೆಸಿಪಿ ಮತ್ತು ಸೀಕ್ರೆಟ್ ಟಿಪ್ಸ್ ಬಳಸಿದರೆ ನಿಮ್ಮ ಮನೆಯಲ್ಲೂ ಪರ್ಫೆಕ್ಟ್ ಬನ್ಸ್ ತಯಾರಿಸಬಹುದು! Ingredients (ಪದಾರ್ಥಗಳು): ಮಾಗಿದ ಬಾಳೆಹಣ್ಣು (Ripe Bananas) ಮೈದಾ ಹಿಟ್ಟು (Maida/All-purpose flour) ಮೊಸರು (Curd) ಸಕ್ಕರೆ (Sugar) ಜೀರಿಗೆ (Cumin seeds) ಉಪ್ಪು (Salt) ಅಡುಗೆ ಸೋಡಾ (Baking soda) ಎಣ್ಣೆ (Oil) ಈ ರೆಸಿಪಿ ನಿಮಗೆ ಇಷ್ಟವಾದಲ್ಲಿ ವಿಡಿಯೋವನ್ನು ಲೈಕ್ ಮಾಡಿ, ನಿಮ್ಮ ಫ್ರೆಂಡ್ಸ್ ಜೊತೆ ಶೇರ್ ಮಾಡಿ ಮತ್ತು ನಮ್ಮ ಚಾನೆಲ್ "My Lifestyle Kannada" ಗೆ ಸಬ್‌ಸ್ಕ್ರೈಬ್ ಆಗೋದನ್ನ ಮರಿಬೇಡಿ! ❤️ #MangaloreBuns #BananaBuns #BreakfastRecipes #KannadaCooking #EasyRecipes #BunsRecipe #MyLifestyleKannada #MangaloreSpecial Mangalore Buns Recipe in Kannada, How to make soft Mangalore Buns, Banana Buns Recipe, Karnataka Breakfast Recipes, Mangalore Style Buns, Tea time snacks Kannada, Easy Banana Recipes, Mangaluru Buns secret tips, Bakery style Buns at home.