Перейти к содержимому

ಬೇಸಿಗೆಯಲ್ಲಿ ಅವಲಕ್ಕಿ ಹಪ್ಪಳ ಬಿಸಿಲಲ್ಲಿ ಒಣಗಿಸಿ ಡಬ್ಬದಲ್ಲಿ ತುಂಬಿದರೆ ವರ್ಷ ಪೂರ್ತಿ ನಿಶ್ಚಿಂತೆ|Avalakki Happala

Uttarakarnataka Recipes

0:00 / 0:00

ಬೇಸಿಗೆಯಲ್ಲಿ ಅವಲಕ್ಕಿ ಹಪ್ಪಳ ಬಿಸಿಲಲ್ಲಿ ಒಣಗಿಸಿ ಡಬ್ಬದಲ್ಲಿ ತುಂಬಿದರೆ ವರ್ಷ ಪೂರ್ತಿ ನಿಶ್ಚಿಂತೆ|Avalakki Happala

1 231 935 просмотров · 4 года назад
Uttarakarnataka Recipes
1,04 млн подписчиков
1 231 935 просмотров · 4 года назад
ಬೇಸಿಗೆ ಬಂತೆದರೆ ನೀವೆಲ್ಲ ಸಾಮಾನ್ಯವಾಗಿ ಹಪ್ಪಳ, ಸಂಡಿಗೆ, ಶಾವಿಗೆ, ತಯಾರಿಸಿ ಬಿಸಿಲಿನಲ್ಲಿ ಒಣಗಿಸಿ ವರ್ಷ ಪೂರ್ತಿ ದಿನ ನಿತ್ಯದ ಅಡುಗೆಯಲ್ಲಿ ಬಳಸುತ್ತೀರಿ. ಹಪ್ಪಳ ಸಂಡಿಗೆಯಲ್ಲಿ ನಾನಾ ರೀತಿ ಮಾಡುತ್ತಾ ಇರುತ್ತೀರಿ. ನಾನು ಕೆಲವೊಂದು ಹಪ್ಪಳ ಸಂಡಿಗೆ ಮಾಡಿ ತೋರಿಸಿದ್ದೇನೆ. ಇವತ್ತು ಅವಲಕ್ಕಿ ಹಪ್ಪಳ ಮಾಡಿ ತೋರಿಸುತ್ತಿದ್ದೇನೆ. ನೀವು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ. ಬೇಸಿಗೆಯಲ್ಲಿ ಅವಲಕ್ಕಿ ಹಪ್ಪಳ ಬಿಸಿಲಲ್ಲಿ ಒಣಗಿಸಿ ಡಬ್ಬದಲ್ಲಿ ತುಂಬಿದರೆ ವರ್ಷ ಪೂರ್ತಿ ನಿಶ್ಚಿಂತೆ|Avalakki Happala|Uttara Karnataka Recipe To Subscribe our Channel Please click here.... https://www.youtube.com/channel/UCevl... Instagram -   / uttarakarna.  . Facebook - https://www.facebook.com/profile.php?... Please Subscribe My Daughter Channel My Daughter Channel Link https://www.youtube.com/channel/UCnh5... Please share,like,comment and subscribe. Thanks for watching.. Ingredients For Avalakki Happala 1 cup medium avalakki cooking soda salt Oil #AvalakkiHappala, #HappalaRecipe, #PohaHappala, #howtomakeavalakkihappala, #PohaPapad, #avalakkihappalamaduvavidhana, #avalakkihappalamadoduhege, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe, #UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,