Перейти к содержимому

🌿 ಚಕ್ಕೆ ಲವಂಗ ಚಿತ್ರಾನ್ನ | Cinnamon Clove Chitranna 😋 | ಸಿಂಪಲ್ ಆಗಿ ರುಚಿಯಾದ ಚಿತ್ರಾನ್ನ!

ನಾಟಿ ರುಚಿ ಅಂಗಳ

0:00 / 0:00

🌿 ಚಕ್ಕೆ ಲವಂಗ ಚಿತ್ರಾನ್ನ | Cinnamon Clove Chitranna 😋 | ಸಿಂಪಲ್ ಆಗಿ ರುಚಿಯಾದ ಚಿತ್ರಾನ್ನ!

81 просмотр · 13 дн. назад
ನಾಟಿ ರುಚಿ ಅಂಗಳ
71 подписчик
81 просмотр · 13 дн. назад
🌿 ಚಕ್ಕೆ ಲವಂಗ ಚಿತ್ರಾನ್ನ | Cinnamon Clove Chitranna 😋 ಚಕ್ಕೆ, ಲವಂಗದ ಅದ್ಭುತ ಪರಿಮಳದೊಂದಿಗೆ ಸಿಂಪಲ್ ಆಗಿ ರುಚಿಯಾದ ಚಿತ್ರಾನ್ನ ಮಾಡಿ ನೋಡಿ! ❤️ ಮನೆಯಲ್ಲಿರುವ ಸಾಮಾನ್ಯ ಪದಾರ್ಥಗಳಿಂದ ವಿಭಿನ್ನ ರುಚಿಯಲ್ಲಿ ಚಿತ್ರಾನ್ನ ತಯಾರಿಸಬಹುದು. ಬೆಳಗಿನ ತಿಂಡಿಗೆ ಅಥವಾ ಲಂಚ್ ಬಾಕ್ಸ್‌ಗೆ ಇದು ತುಂಬಾ ಚೆನ್ನಾಗಿರುತ್ತದೆ. 😍 ನಮ್ಮ ನಾಟಿ ರುಚಿ ಅಂಗಳ ಚಾನೆಲ್‌ನಲ್ಲಿ ಇಂತಹ ಇನ್ನಷ್ಟು ರುಚಿಯಾದ ಅಡುಗೆಗಳನ್ನು ನೋಡಲು Subscribe ಮಾಡಿ ❤️ #Chitranna #CinnamonCloveRice #ಚಿತ್ರಾನ್ನ #KannadaRecipes #RiceRecipe #NatiRuchiAngala