ಅಂತರಂಗದ ಗಾಯಗಳನ್ನು ಕಟ್ಟುತ್ತಿರುವ ಯೇಸುವೆ! ||New Kannada Song||
LIVINGWORD@KANNADA
0:00 / 0:00
ಅಂತರಂಗದ ಗಾಯಗಳನ್ನು ಕಟ್ಟುತ್ತಿರುವ ಯೇಸುವೆ! ||New Kannada Song||
887 просмотров · 4 дн. назад
LIVINGWORD@KANNADA
3,62 тыс. подписчиков
887 просмотров · 4 дн. назад
ಅಂತರಂಗದ ಗಾಯಗಳನು
ಕಟ್ಟುತಿರುವ ಯೇಸುವೇ (x2)
ಯೇಸು ರಕ್ತದಿಂದ ತೊಳೆದು
ಕಟ್ಟಿ ಗುಣ
ಪಡಿಸಿದೆ,ಮನ ಗಾಯವನ್ನು ಕಟ್ಟಿದೆ (x2)
1. ತಪ್ಪಿಹೋದ ಕುರಿಮರಿಯೇ
ಹುಡುಕಿಬಂದ ಯೇಸುವೇ (x2)
ಕೈಗಳಲ್ಲಿ ಎತ್ತಿಕೊಂಡು
ಹೆಗಲ ಮೇಲೆ ಇರಿಸಿದೆ (x2)
ತಂದೆ ಮಡಿಲಲ್ಲಿ ಇರಿಸಿದೆ
1. ಗಾಯಗೊಂಡ ಕುರಿಮರಿಯೇ
ನಿನ್ನ ಗಾಯಗಳನ್ನು ಕಟ್ಟಿದೆ (x2)
ಶಿಲುಬೆಯಲ್ಲಿ ತನ್ನ ಜಜ್ಜಿ (x2)
ಕಟ್ಟಿ ಗುಣ ಪಡಿಸಿದೆ,ಮನ
ಗಾಯವನ್ನು ಕಟ್ಟಿದೆ
#newworshipsong2026 #Godslove #jesus #motivation #peace #love #freedome #worship #song #trending #music