HD Deve Gowda Emotional Speech: ಬೆಟ್ಟ ಹತ್ತಿ ಪೂಜಿಸಿದ್ದೇ ನನ್ನನ್ನು ಪ್ರಧಾನಿ ಮಾಡಿತು | Suvarna News
Asianet Suvarna News
0:00 / 0:00
HD Deve Gowda Emotional Speech: ಬೆಟ್ಟ ಹತ್ತಿ ಪೂಜಿಸಿದ್ದೇ ನನ್ನನ್ನು ಪ್ರಧಾನಿ ಮಾಡಿತು | Suvarna News
3 094 просмотра · 6 ч назад
Asianet Suvarna News
5,66 млн подписчиков
3 094 просмотра · 6 ч назад
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಮ್ಮ ಕುಲದೇವರು ಹಾಗೂ ಕುಟುಂಬದ ಆರಾಧ್ಯ ದೈವಗಳ ಕುರಿತು ಅತ್ಯಂತ ಭಾವುಕರಾಗಿ ಮಾತನಾಡಿದ್ದಾರೆ. ಈ ಬಾರಿ ನಾಲ್ವರು ಗಂಡು ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳೊಂದಿಗೆ ಬೆಟ್ಟಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿರುವುದಾಗಿ ತಿಳಿಸಿದ ಅವರು, ಬೆಟ್ಟದ ಪಕ್ಕದಲ್ಲೇ ಜಮೀನು ಪಡೆದು ದಿವಂಗತ ಶ್ರೀಮತಿಯವರ ಸಮಾಧಿ ಮಾಡಿರುವುದನ್ನು ಸ್ಮರಿಸಿದ್ದಾರೆ. ಬಾಲ್ಯದಲ್ಲಿ ತಂದೆಯೊಂದಿಗೆ ಪ್ರತಿ ಶ್ರಾವಣ ಶನಿವಾರ ತಪ್ಪದೆ ಬೆಟ್ಟ ಹತ್ತಿ ಈಶ್ವರ ಮತ್ತು ಆಂಜನೇಯನ ಕೃಪೆಗೆ ಪಾತ್ರರಾಗಿದ್ದೇ ತಮ್ಮನ್ನು ದೇಶದ ಪ್ರಧಾನಿ ಹುದ್ದೆಯವರೆಗೂ ಬೆಳೆಸಿತು ಎಂದ ಗೌಡರು, "ನನ್ನ ರಾಜಕೀಯ ಜೀವನದಲ್ಲಿ ದೇವೇಗೌಡ ದುಡ್ಡು ಹೊಡೆದ ಎಂಬ ಕಪ್ಪುಚುಕ್ಕೆ ಇಲ್ಲದಿರುವುದಕ್ಕೆ ಆ ದೈವಾನುಗ್ರಹವೇ ಕಾರಣ" ಎಂದು ನುಡಿದಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#HDDeveGowda #DeveGowda #DeveshwaraTemple #HDKumaraswamy #HDRevanna #JDS #KarnatakaPolitics #EmotionalSpeech #suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews