Chamakeri Nudi 2025 || ಬಬಲಾದಿಯವರ ಚಮಕೇರಿ ಭವಿಷ್ಯವಾಣಿ 2025 || Divine Forecast for the Year
SHIVA TV 369
0:00 / 0:00
Chamakeri Nudi 2025 || ಬಬಲಾದಿಯವರ ಚಮಕೇರಿ ಭವಿಷ್ಯವಾಣಿ 2025 || Divine Forecast for the Year
261 782 просмотра · 1 г. назад
SHIVA TV 369
70 тыс. подписчиков
261 782 просмотра · 1 г. назад
Chamakeri Nudi 2025 || ಬಬಲಾದಿಯವರ ಚಮಕೇರಿ ಭವಿಷ್ಯವಾಣಿ 2025 || Divine Forecast for the Year
Welcome to Chamakeri Nudi 2025 – a sacred revelation from Sadguru Babaladiyavaru, offering divine insights into the coming year. This spiritual forecast shares guidance, warnings, and blessings for individuals, families, and society in 2025. Rooted in devotion and tradition, this video is a must-watch for followers of North Karnataka's rich spiritual heritage.
🙏 Subscribe for more Bhavishyavani, Pravachana, and Devotional Content.
ಚಮಕೇರಿ ನುಡಿ 2025ಗೆ ಸ್ವಾಗತ – ಸದ್ಗುರು ಬಬಲಾದಿಯವರಿಂದ ಈ ಪುಣ್ಯ ಭವಿಷ್ಯವಾಣಿ 2025ರ ಜೀವನದ ನಡಿಗೆಗೆ ದಿವ್ಯ ಮಾರ್ಗದರ್ಶನ ನೀಡುತ್ತದೆ. ಇಂದಿನ ಸಮಾಜ, ಕುಟುಂಬ ಮತ್ತು ವ್ಯಕ್ತಿಯ ಜೀವನದ ಕುರಿತು ಸೂಕ್ಷ್ಮವಾದ ಸಂದೇಶಗಳು ಈ ಭವಿಷ್ಯವಾಣಿಯಲ್ಲಿ ಒಳಗೊಂಡಿವೆ. ನಮ್ಮ ದೇಸಿಯ ನಂಬಿಕೆ ಮತ್ತು ಭಕ್ತಿಭಾವಕ್ಕೆ ಸಮರ್ಪಿತ ಈ ವಿಡಿಯೋವನ್ನು ತಪ್ಪದೆ ನೋಡಿ.
🙏 ಹೆಚ್ಚಿನ ಭವಿಷ್ಯವಾಣಿ, ಪ್ರವಚನ ಮತ್ತು ಭಕ್ತಿಗೀತೆಗಳಿಗಾಗಿ ಚಾನೆಲ್ ಸಬ್ಸ್ಕ್ರೈಬ್ ಮಾಡಿ.
#Chamakeri
#ಬೆಂಕಿ ಬಬಲಾದಿ
#Benki_Babaladi
#shivayya_Appaji
#sadashiv_muttya
#arabavi
#Chamakeri
#Katnalli
#Katakanahalli
#Chandravva_Tayi
#Chikkayya
#Karoshi_Jatre_2025
ಪೂಜ್ಯ ಶ್ರೀ ಶಿವಯ್ಯ ಅಪ್ಪಾಜಿಯವರಿಂದ|| ವಧು ವರರಿಗೆ ಶುಭಹಾರೈಕೆ ||
ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಕ್ಷೇತ್ರ ಚಮಕೇರಿ ಗ್ರಾಮದಲ್ಲಿ ಶ್ರೀ ಪರಮ ಪೂಜ್ಯ ಶ್ರೀ ಶಿವಯ್ಯ ಮಹಾಸ್ವಾಮಿಗಳ ಇವರ ಇಚ್ಚಾನುಸಾರವಾಗಿ ಶ್ರೀ ಗುರು ಚಕ್ರವರ್ತಿ ಸದಾಶಿವ ಮಠದ ಯಾತ್ರಾ ಮಹೋತ್ಸವ ಹಾಗೂ "ಶ್ರೀ ಗುರು ಚಕ್ರವರ್ತಿ ಸದಾಶಿವ ಶಿವಯೋಗಿ ಸಿದ್ದರಾಮೇಶ್ವರರ ಲೀಲಾಮೃತ ಗ್ರಂಥ ಲೋಕಾರ್ಪಣೆ" ಹಾಗೂ ಪ್ರವಚನ. ಪ್ರವಚನಕಾರರು - ಶ್ರೀ ವೇ. ಮೂ. ಶ್ರೀಶೈಲಯ್ಯ ಬಸಯ್ಯ ಹಿರೇಮಠ - ನಾವಲಗಿ (ರಬಕವಿ ಬನಹಟ್ಟಿ ತಾಲೂಕಾ) ಆನಂದ ಶಾಸ್ತ್ರಿಗಳು, ದಯಾನಂದ ಶರಣರು – ಸಿಂದಿಕುರಬೆಟ್ಟ, ಮಹಾದೇವ ಶಾಸ್ತ್ರಿಗಳು ಜಗದಾಳ@SHIVA Tv 369 Youtube Channel **===*
THANK YOU
SHIVA TV 369
Business e-mail shivatvnvlofficial@gmail.com
Blog - shivatvnvl.blogspot.com
Instagram - / shiva_tv_nvl
Facebook - / jaihanuman.navalagi
SHIVA TV Facebook Page - / shivatvnavalagi
Telegram - https://t.me/shivatvnvl