Alaburu Row | Vijayanagara News | ರಾಜಕೀಯ ಪ್ರಭಾವಕ್ಕೆ ಮಹಿಳಾ ಉದ್ಯೋಗಿ ಬಲಿ?
News Beat karnataka
0:00 / 0:00
Alaburu Row | Vijayanagara News | ರಾಜಕೀಯ ಪ್ರಭಾವಕ್ಕೆ ಮಹಿಳಾ ಉದ್ಯೋಗಿ ಬಲಿ?
24 просмотра · 16 ч назад
News Beat karnataka
16,6 тыс. подписчиков
24 просмотра · 16 ч назад
ರಾಜಕೀಯ ಪ್ರಭಾವಕ್ಕೆ ಮಹಿಳಾ ಉದ್ಯೋಗಿ ಬ*ಲಿ? | Alaburu Row | Vijayanagara News
ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕಿನ ಅಲಬೂರು ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಪ್ರಭಾರಿ ಸೆಕ್ರೆಟರಿ (In-charge Secretary) ಹುದ್ದೆಗಾಗಿ ಎರಡು ಗುಂಪುಗಳ ನಡುವೆ ಭೀಕರ ಜಟಾಪಟಿ ಮತ್ತು ಗಲಾಟೆ ನಡೆದಿದೆ. ಇತ್ತೀಚೆಗಷ್ಟೇ ಸೊಸೈಟಿಯ ಸೆಕ್ರೆಟರಿಯೊಬ್ಬರು ನಿವೃತ್ತಿಯಾಗಿದ್ದರಿಂದ ಈ ಹುದ್ದೆ ತೆರವಾಗಿತ್ತು. ನಿಯಮದ ಪ್ರಕಾರ ಕಳೆದ 13 ವರ್ಷಗಳಿಂದ ಇದೇ ಸೊಸೈಟಿಯಲ್ಲಿ ಕ್ಲರ್ಕ್ ಆಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಈ ಇನ್ ಚಾರ್ಜ್ ಜವಾಬ್ದಾರಿಯನ್ನು ನೀಡಬೇಕಾಗಿತ್ತು.
ಆದರೆ ರಾಜಕೀಯ ಪ್ರಭಾವ ಮತ್ತು ಆಡಳಿತ ಮಂಡಳಿಯ ಒಳಗುದ್ದಾಟದಿಂದಾಗಿ ಆ ಮಹಿಳಾ ಉದ್ಯೋಗಿಗೆ ತೀವ್ರ ಅನ್ಯಾಯವೆಸಗಲಾಗಿದ್ದು, ಅವಕಾಶ ಕೈತಪ್ಪಿಸಲಾಗಿದೆ. ಮೊದಲು ಕ್ಷೇತ್ರಾಧಿಕಾರಿ ಪ್ರವೀಣ್ ಅವರಿಗೆ ಪ್ರಭಾರಿ ಸೆಕ್ರೆಟರಿ ಹುದ್ದೆ ನೀಡಲಾಗಿತ್ತಾದರೂ, ಕೆಲವು ತಿಂಗಳುಗಳ ನಂತರ ಅವರು ಈ ಹುದ್ದೆಯಿಂದ ಹೊರಬಂದಿದ್ದಾರೆ. ಈಗ ಮತ್ತೆ ರಾಜಕೀಯ ನಡೆಸಿ, ಅಯ್ಯನಹಳ್ಳಿ ಸೊಸೈಟಿಯ ಸೆಕ್ರೆಟರಿ ಕೊಟ್ರೇಶ್ ಅವರಿಗೆ ಅಲಬೂರು ಸೊಸೈಟಿಯ ಹೆಚ್ಚುವರಿ ಇನ್ ಚಾರ್ಜ್ ಜವಾಬ್ದಾರಿ ವಹಿಸಲಾಗಿದೆ. ಸೊಸೈಟಿ ಆಡಳಿತ ಮಂಡಳಿಯ ಈ ಸಂವಿಧಾನ ವಿರೋಧಿ ಮತ್ತು ದಬ್ಬಾಳಿಕೆಯ ನಡೆಗೆ ಅಲಬೂರು ಗ್ರಾಮಸ್ಥರು ಕಂಪ್ಲೀಟ್ ರೊಚ್ಚಿಗೆದ್ದು ಆಕ್ರೋಶ ಹೊರಹಾಕಿದ್ದಾರೆ. ಈ ಹಳ್ಳಿಯ ಸೊಸೈಟಿ ದಗಾಬಾಜಿ ರಾಜಕೀಯದ ಕಂಪ್ಲೀಟ್ ಇನ್ಸೈಡ್ ವರದಿ ಈ ವಿಡಿಯೋದಲ್ಲಿದೆ. ತಪ್ಪದೆ ನ್ಯೂಸ್ ಬೀಟ್ (News Beat) ಚಾನೆಲ್ಗೆ ಸಬ್ಸ್ಕ್ರೈಬ್ ಆಗಿ.
#AlaburuCooperativeSociety #KotturuNews #VijayanagaraNews #SocietySecretaryScuffle #InchargeSecretaryRow #CooperativeSocietyScam #VillagePolitics #PublicOutrage #KotturuTaluk #BreakingNewsKannada #KarnatakaPolitics #NewsBeatKannada #NewsBeatImpact
Alaburu Society Dispute, Kotturu Society Clash, Vijayanagara District News, Cooperative Society Secretary Incharge, Alaburu Agricultural Society, Society Administrative Board Controversy, Kotturu Breaking News, Village Society Fight, Kannada News Live, News Beat Kannada, News Beat, ಅಲಬೂರು ಸಹಕಾರಿ ಸಂಘ, ಸೆಕ್ರೆಟರಿ ಹುದ್ದೆ ಜಟಾಪಟಿ, ಕೊಟ್ಟೂರು ತಾಲ್ಲೂಕು ಸುದ್ದಿ, ವಿಜಯನಗರ ಜಿಲ್ಲೆ ರಾಜಕೀಯ, ಸೊಸೈಟಿ ಗಲಾಟೆ, ನ್ಯೂಸ್ ಬೀಟ್ ಕನ್ನಡ, ಇಂದಿನ ಮುಖ್ಯಾಂಶಗಳು
#KannadaNews #LatestKannadaNews #KarnatakaNewsBeat #KNB #KNBSpecial #BreakingNewsKannada #KannadaBreakingNews #KannadaNewsLive #KannadaNewsUpdate #KannadaNewsLatest #LiveKannadaNews #KannadaLiveNews #KannadaLiveTV #KannadaNewsChannel #KarnatakaLatestNews #TodayNews #LiveNews #NewsHeadlines
Kannada News | Latest Kannada News | KNB News | Breaking News Kannada | Kannada Breaking News | Kannada News Live | Kannada News Update | Kannada News Latest | Live Kannada News | Kannada Live News | Kannada Live TV | Kannada News Channel | Karnataka Latest News | Today News | Live News | News Headlines |
Disclaimer: KNB news’s intension is to stay unbiased and pro people. Being a news channel, our main aim is to provide news for people. Information presented in this KNB news video is for entertainment and educational purpose only. We may use a bit of other creators content which is only for education and information purpose under the fair use policy. Our Intentions are clear and not meant to hurt anyone’s emotion or value.