Перейти к содержимому

ಮಲೆನಾಡು ಗಿಡ್ಡಾ ಅಂತ ತಿಳ್ಕೊಂಡಿದ್ದೀರಾ? 😱 ಇದು ವೇಚೂರ್ ತಳಿ ಹಸು!

ಕೃಷಿ ದೇವೋಭವ

0:00 / 0:00

ಮಲೆನಾಡು ಗಿಡ್ಡಾ ಅಂತ ತಿಳ್ಕೊಂಡಿದ್ದೀರಾ? 😱 ಇದು ವೇಚೂರ್ ತಳಿ ಹಸು!

1 129 просмотров · 4 дня назад
ಕೃಷಿ ದೇವೋಭವ
95,9 тыс. подписчиков
1 129 просмотров · 4 дня назад
ಮಲೆನಾಡು ಗಿಡ್ಡಾ ಅಂತ ತಿಳ್ಕೊಂಡಿದ್ದೀರಾ? 😱 ಇದು ವೇಚೂರ್ ತಳಿ ಹಸು! ರೈತ ಬಾಂಧವರೇ, ಈ ಹಸುವನ್ನು ಮಲೆನಾಡು ಗಿಡ್ಡಾ ತಳಿ ಎಂದು ಕೆಲವರು ತಿಳಿದುಕೊಳ್ಳಬಹುದು. ಆದರೆ ಇಲ್ಲಿ ತೋರಿಸಿರುವ ಹಸು ಕೇರಳದ ಪ್ರಸಿದ್ಧ ವೇಚೂರ್ (Vechur) ತಳಿ ಎಂದು ತಿಳಿಸಲಾಗಿದೆ. 🐄 ವೇಚೂರ್ ಹಸುವಿನ ವಿಶೇಷತೆ ಏನು? ಮಲೆನಾಡು ಗಿಡ್ಡಾ ಮತ್ತು ವೇಚೂರ್ ತಳಿಗಳ ನಡುವೆ ಇರುವ ವ್ಯತ್ಯಾಸವೇನು? ಈ ಹಸುವನ್ನು ಗುರುತಿಸುವುದು ಹೇಗೆ? ಈ ವಿಡಿಯೋದಲ್ಲಿ ಹಸುವಿನ ತಳಿ ಮತ್ತು ಅದರ ವಿಶೇಷತೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. 👉 ರೈತರಿಗೆ ಉಪಯುಕ್ತವಾಗಿದ್ದರೆ ವಿಡಿಯೋವನ್ನು Like, Share & Subscribe ಮಾಡಿ. 🌾 Krushi Devobhava – ರೈತರಿಗಾಗಿ ಉಪಯುಕ್ತ ಕೃಷಿ ಮತ್ತು ಪಶುಸಂಗೋಪನೆ ಮಾಹಿತಿ. ವೇಚೂರ್ ಹಸು, Vechur cow, Vechur cattle, Vechur cow Karnataka, ಕೇರಳದ ವೇಚೂರ್ ಹಸು, ವೇಚೂರ್ ತಳಿ ಹಸು, ಮಲೆನಾಡು ಗಿಡ್ಡಾ, ಮಲೆನಾಡು ಗಿಡ್ಡಾ ಹಸು, Malnad Gidda cow, Malnad Gidda vs Vechur, Vechur cow breed, Kerala cow breed, ದೇಶಿ ಹಸು ತಳಿ, ದೇಶಿ ಹಸು, native cow breeds, indigenous cow breeds, ಹಸು ತಳಿ, ಹಸು ಸಾಕಣೆ, ಹೈನುಗಾರಿಕೆ, ರೈತರ ಮಾಹಿತಿ, cow breed identification, cattle breeds India, Karnataka farmers, ಕೃಷಿ ಮಾಹಿತಿ, ಪಶುಸಂಗೋಪನೆ, Krushi Devobhava