Darshan Trial Witness Controversy |ಹಷ್ಮಾತ್ ಪಾಷಾ Vs SPP ವಾಕ್ಸಮರ Hashmat Pasha Vs Prasanna Kumar Clash
TV5 Kannada
0:00 / 0:00
Darshan Trial Witness Controversy |ಹಷ್ಮಾತ್ ಪಾಷಾ Vs SPP ವಾಕ್ಸಮರ Hashmat Pasha Vs Prasanna Kumar Clash
67 016 просмотров · Трансляция закончилась 15 ч назад
TV5 Kannada
2,74 млн подписчиков
67 016 просмотров · Трансляция закончилась 15 ч назад
Actor Darshan Trial Witness Controversy | Hashmat Pasha Vs Prasanna Kumar Clash : ಹಳೇ ಹೇಳಿಕೆ ಮುಂದಿಟ್ಟುಕೊಂಡು ಸಾಕ್ಷಿಗೆ ವಿರೋಧ; ಹಷ್ಮಾತ್ ಪಾಷಾ ಹಾಗೂ ಎಸ್.ಪಿ.ಪಿ ಪ್ರಸನ್ನ ಕುಮಾರ್ ವಾಕ್ಸಮರ!
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯು ಬೆಂಗಳೂರಿನ ನ್ಯಾಯಾಲಯದಲ್ಲಿ ತೀವ್ರ ಕುತೂಹಲ ಹಾಗೂ ಬಿರುಸಿನ ವಾಗ್ವಾದದೊಂದಿಗೆ ಮುಂದುವರಿದಿದ್ದು, ಪ್ರಕರಣದ ಪ್ರಮುಖ ಸಾಕ್ಷಿ ಹಾಗೂ ಪಟ್ಟಣಗೆರೆ ಶೆಡ್ನಲ್ಲಿದ್ದ ಸಿಬ್ಬಂದಿ ಪುನೀತ್ ಕೋರ್ಟ್ನಲ್ಲಿ ಹೇಳಿಕೆ ಬದಲಾಯಿಸಿರುವುದು (Hostile) ಭಾರೀ ಸಂಚಲನ ಮೂಡಿಸಿದೆ.
ವಿಚಾರಣೆ ವೇಳೆ ಸಾಕ್ಷಿ ಪುನೀತ್ ತಾನು ಘಟನೆ ನಡೆದ ಸ್ಥಳದಲ್ಲೇ ಇರಲಿಲ್ಲ ಹಾಗೂ ನಂತರದ ಬೆಳವಣಿಗೆಗಳ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ವಿಶೇಷ ಪ್ರಾಸಿಕ್ಯೂಟರ್ (SPP) ಎಸ್.ಪಿ.ಪಿ. ಪ್ರಸನ್ನ ಕುಮಾರ್ ಅವರು ಸಾಕ್ಷಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡು ಫುಲ್ ಡ್ರಿಲ್ ಮಾಡಿದ್ದಾರೆ.
ಹಿಂದೆ ಪೊಲೀಸ್ ತನಿಖೆ ವೇಳೆ ನೀಡಿದ್ದ ಹೇಳಿಕೆ ಹಾಗೂ ಪ್ರಸ್ತುತ ಕೋರ್ಟ್ನಲ್ಲಿ ನೀಡುತ್ತಿರುವ ಹೇಳಿಕೆಗಳ ನಡುವಿನ ವ್ಯತ್ಯಾಸಗಳನ್ನು ಮುಂದಿಟ್ಟುಕೊಂಡು ಎಸ್.ಪಿ.ಪಿ. ಪ್ರಸನ್ನ ಕುಮಾರ್ ಅವರು ತೀವ್ರ ವಾಗ್ದಾಳಿ ನಡೆಸಿದ ವೇಳೆ, ದರ್ಶನ್ ಪರ ವಾದಿಸುತ್ತಿರುವ ಹಿರಿಯ ವಕೀಲ ಹಷ್ಮಾತ್ ಪಾಷಾ ಮತ್ತು ಪ್ರಾಸಿಕ್ಯೂಷನ್ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ಜಟಾಪಟಿ ನಡೆದಿದೆ.
ಕೋರ್ಟ್ ಕಲಾಪದ ವೇಳೆ ಉಂಟಾದ ಈ ಹೈಡ್ರಾಮಾ ಹಾಗೂ ಪ್ರಮುಖ ಬೆಳವಣಿಗೆಗಳ ಸಂಪೂರ್ಣ ವಿವರಗಳು ಟಿವಿ5 ಕನ್ನಡ ವಿಶೇಷ ವರದಿಯಲ್ಲಿ ಮೂಡಿಬಂದಿವೆ.
The trial in the high-profile Renukaswamy murder case witnessed intense courtroom drama in Bengaluru after key witness Puneeth M.J., an employee at the Pattanagere shed, allegedly turned hostile during cross-examination. Testifying before the court, Puneeth claimed he had left the shed before the incident and was unaware of subsequent events, prompting Special Public Prosecutor P. Prasanna Kumar to subject him to rigorous questioning using his previous police statements.
The contrasting statements led to a sharp verbal duel between SPP Prasanna Kumar and senior defense counsel Hashmath Pasha, representing actor Darshan, as objections were raised regarding the cross-examination procedure.
The dramatic turn of events has added a fresh twist to the ongoing trial proceedings. Watch TV5 Kannada's comprehensive ground report on the courtroom developments.
#DarshanCase #RenukaswamyMurderCase #PuneethHostile #HashmathPasha #PrasannaKumar #BengaluruCourt #KarnatakaNews #DarshanTrial #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬