Перейти к содержимому

TULUNADA VAIBHAVA | ತುಳುನಾಡ ವೈಭವ | ನೃತ್ಯರೂಪಕ | ದಿನಾಂಕ:11-02-2023

ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ ಬೆಳ್ಳಂಪಳ್ಳಿ

0:00 / 0:00

TULUNADA VAIBHAVA | ತುಳುನಾಡ ವೈಭವ | ನೃತ್ಯರೂಪಕ | ದಿನಾಂಕ:11-02-2023

100 853 просмотра · 3 года назад
ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ ಬೆಳ್ಳಂಪಳ್ಳಿ
977 подписчиков
100 853 просмотра · 3 года назад
ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ.) ಹಾವಂಜೆ-ಬೆಳ್ಳಂಪಳ್ಳಿ-ಕುಕ್ಕೆಹಳ್ಳಿ. 13ನೇ ವರ್ಷದ ಸಾಮೂಹಿಕ ಶನೈಶ್ವರ ಪೂಜೆ ಮತ್ತು ಎಳ್ಳುಗಂಟು ದೀಪ ಬೆಳಗುವಿಕೆ ಕಾಯಕ್ರಮ. ದಿನಾಂಕ : 11-02-2023ನೇ ಶನಿವಾರ ಸ್ಥಳ : ವಿಶ್ವಕರ್ಮ ಸಮುದಾಯ ಭವನ, ಬೆಳ್ಳಂಪಳ್ಳಿ. ರಾತ್ರಿ 8:00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಘದ ಸದಸ್ಯರ ಮಕ್ಕಳಿಂದ ನೃತ್ಯವೈವಿಧ್ಯ ಸಂಘದ ಮಹಿಳಾ ಸದಸ್ಯರಿಂದ "ತುಳುನಾಡ ವೈಭವ " ನೃತ್ಯರೂಪಕ ರಾತ್ರಿ 9:30 ರಿಂದ ಸಂಘದ ಸದಸ್ಯರಿಂದ ತುಳು ಸಾಮಾಜಿಕ ಹಾಸ್ಯಮಯ ನಾಟಕ "ಕತೆ ಏರ್ ಬರೆಪೆರ್" ರಚನೆ, ಸಂಗೀತ: ಬರವುದ ಬೊಳ್ಳಿ ರಾಜೇಶ್ ಆಚಾರ್ಯ, ಪರ್ಕಳ. ನಿರ್ದೇಶನ: ಪ್ರಕಾಶ್ ಆಚಾರ್ಯ, ಕುಕ್ಕೆಹಳ್ಳಿ. ಸಾರಥ್ಯ: ಸತ್ಯನಾರಾಯಣ ಆಚಾರ್ಯ, ಗೋಳಿಕಟ್ಟೆ.