ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟಕ್ಕೇ ಹೊಸ ಬಸವನ ಆಗಮನ #Padyarabettu #daivaradhane #jathre #basava #perinje
Hari Prasad perinje
0:00 / 0:00
ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟಕ್ಕೇ ಹೊಸ ಬಸವನ ಆಗಮನ #Padyarabettu #daivaradhane #jathre #basava #perinje
11 604 просмотра · 3 г. назад
Hari Prasad perinje
23,2 тыс. подписчиков
11 604 просмотра · 3 г. назад
ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟಕ್ಕೇ ಹೊಸ ಬಸವನ ಆಗಮನ
ಪ್ರಶ್ನಾಪೂರ್ವಕ ಕ್ಷೇತ್ರದ ಸನ್ನಿಧಾನಕ್ಕೆ ಹೊಸ ಬಸವನ ಆಯ್ಕೆ ನಡೆದಿದ್ದು ದಿನಾಂಕ 7-02-2023ರ ಬೆಳಗ್ಗೆ 10.00 ಗಂಟೆಗೆ ಮರೋಡಿಯಿಂದ ಹೊರಟು ಕ್ಷೇತ್ರಕ್ಕೆ ಹೊಸ ಬಸವನ ಆಗಮನವಾಯಿತು ಊರ ಭಕ್ತಾದಿಗಳೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
10.00 ಗಂಟೆಗೆ ಮರೋಡಿಯಿಂದ ಹೊರಟು ಕಾಶಿಪಟ್ನ ಬಡಕೊಡಿ ಮಾರ್ಗ ಮೂಲಕ 11.00 ಗಂಟೆಗೆ ಕ್ಷೇತ್ರಕ್ಕೆ ಆಗಮನವಾಯಿತು.
#Padyarabettu #daivaradhane #jathre #basava #perinje