ನುಗ್ಗೆಸೊಪ್ಪಿನ ಚಟ್ನಿಪುಡಿ| Moringa leaves chutney powder|Nugge soppina chutney pudi recipe in kannada
ಈಡಿಗಾ'ಸ್ ಮನೆ ರುಚಿ
0:00 / 0:00
ನುಗ್ಗೆಸೊಪ್ಪಿನ ಚಟ್ನಿಪುಡಿ| Moringa leaves chutney powder|Nugge soppina chutney pudi recipe in kannada
7 438 просмотров · 1 год назад
ಈಡಿಗಾ'ಸ್ ಮನೆ ರುಚಿ
1,77 тыс. подписчиков
7 438 просмотров · 1 год назад
ನುಗ್ಗೆಸೊಪ್ಪಿನ ಚಟ್ನಿಪುಡಿ| Moringa leaves chutney powder|Nugge soppina chutney pudi recipe in kannada
ನುಗ್ಗೆ ಸೊಪ್ಪು - 1 ಬೌಲ್
ಕರಿಬೇವು - 1/2 ಬೌಲ್
ಕಡ್ಲೆ ಬೇಳೆ - 4 ಸ್ಪೂನ್
ಉದ್ದಿನ ಬೇಳೆ -4 ಸ್ಪೂನ್
ಕಡ್ಲೆ ಬೀಜ -4 ಸ್ಪೂನ್
ಧನಿಯಾ - 4 ಸ್ಪೂನ್
ಜೀರಿಗೆ-1 ಸ್ಪೂನ್
ಕೊಬ್ಬರಿ - 4 ಸ್ಪೂನ್
ಹುಣಸೆ ಹಣ್ಣು-ಸ್ವಲ್ಪ
ಬೆಳ್ಳುಳ್ಳಿ -1 ಗೆಡ್ಡೆ
ಗುಂಟೂರು ಮೆಣಸಿನಕಾಯಿ - 8
ಬ್ಯಾಡಗಿ ಮೆಣಸಿನಕಾಯಿ - 12
ರುಚಿಗೆ ತಕ್ಕಷ್ಟು ಉಪ್ಪು