ಬೀಜದ ಖರ್ಚು ಉಳಿಸಲು ಈ ಕೃಷಿ ಪದ್ಧತಿ ಬೆಸ್ಟ್ ಹಸಿರು ಪೈಲ್ವಾನ್ ಕಬ್ಬು ನಾಟಿ
My Vlog
0:00 / 0:00
ಬೀಜದ ಖರ್ಚು ಉಳಿಸಲು ಈ ಕೃಷಿ ಪದ್ಧತಿ ಬೆಸ್ಟ್ ಹಸಿರು ಪೈಲ್ವಾನ್ ಕಬ್ಬು ನಾಟಿ
1 251 просмотр · 5 дней назад
My Vlog
195 подписчиков
1 251 просмотр · 5 дней назад
ನಮಸ್ಕಾರ ರೈತ ಬಂಧುಗಳೇ ಈ ವಿಡಿಯೋದಲ್ಲಿ ನಾವು ಕೇವಲ ಒಂದು ಗುಂಟೆ ಜಾಗದಲ್ಲಿ ಹಸಿರು ಪೈಲ್ವಾನ್ ಚಂದಗಡ ಕಬ್ಬನ್ನು ಪ್ರತ್ಯೇಕ ನರ್ಸರಿ ಆಗಿ ಬೆಳೆಸಿ ಆ ಬೀಜವನ್ನು ಕತ್ತರಿಸಿ ಇಡೀ ಒಂದು ಎಕರೆ ಹೊಲಕ್ಕೆ ಮೂರು ಟನ್ ಪ್ರಮಾಣದಲ್ಲಿ ಹೇಗೆ ನಾಟಿ ಮಾಡಲಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ ಈ ವೈಜ್ಞಾನಿಕ ಪದ್ಧತಿಯಿಂದ ಬೀಜದ ಖರ್ಚು ಹೇಗೆ ಉಳಿಯುತ್ತದೆ ಮತ್ತು ಉತ್ತಮ ಇಳುವರಿ ಹೇಗೆ ಪಡೆಯಬಹುದು ಎಂಬುದನ್ನು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ನೋಡಿ ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ಲೈಕ್ ಮಾಡಿ ರೈತ ಮಿತ್ರರಿಗೆ ಶೇರು ಮಾಡಿ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಲು ಮರೆಯದಿರಿ ಧನ್ಯವಾದಗಳು#Azure Chandigarh pailwan#sugarcane farming#Karnataka farmers#khagdiya krishi#agricultural#Samrat farming#sugarcane nursery