Toyota Camry 2025: ಹೊಸ ಜೆನ್ ಟೊಯೊಟಾ ಕ್ಯಾಮ್ರಿ ಸೆಡಾನ್ ರಿವ್ಯೂ | Abhishek Mohandas
DriveSpark Kannada
0:00 / 0:00
Toyota Camry 2025: ಹೊಸ ಜೆನ್ ಟೊಯೊಟಾ ಕ್ಯಾಮ್ರಿ ಸೆಡಾನ್ ರಿವ್ಯೂ | Abhishek Mohandas
25 435 просмотров · 1 год назад
DriveSpark Kannada
67,4 тыс. подписчиков
25 435 просмотров · 1 год назад
Toyota Camry 2025 review in Kannada by Abhishek Mohandas. ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ತನ್ನ ಒಂಬತ್ತನೇ ತಲೆಮಾರಿನ ಟೊಯೊಟಾ ಕ್ಯಾಮ್ರಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಟೊಯೊಟಾ ಕ್ಯಾಮ್ರಿ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.48 ಲಕ್ಷವಾಗಿದೆ. ಈ ಪ್ರೀಮಿಯಂ ಸೆಡಾನ್ ಪೆಟ್ರೋಲ್-ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಮುಂದುವರಿಯುತ್ತದೆ. ಈ ಹೊಸ ಸೆಡಾನ್ ಅನ್ನು ಓಡಿಸಲು ನಮಗೆ ಅವಕಾಶ ಸಿಕ್ಕಿತ್ತು, ಬನ್ನಿ ಹಾಗಾದ್ರೆ ಈ ಹೊಸ ಕಾರಿನ ರಿವ್ಯೂ ನೋಡೋಣ.
#ToyotaCamry2025 #Camry2025Review #DriveSparkKannada