"Ughe Maadmallayya" "(ಉಘೇ ಮಾದ್ಮಲ್ಯಯ್ಯ)"
Manoj B N
0:00 / 0:00
"Ughe Maadmallayya" "(ಉಘೇ ಮಾದ್ಮಲ್ಯಯ್ಯ)"
184 просмотра · 8 дней назад
Manoj B N
58 подписчиков
184 просмотра · 8 дней назад
#Ughe Maadmallayya #ಉಘೇ ಮಾದ್ಮಲ್ಲಯ್ಯ #ManojBNOfficial #Kannada devotional song #God Shiva #God Shiva songs #Kannada bhakti geetegalu #Folk Songs #Kannada Folk songs.
ಶಿವನು ಗಣೇಶ ಮತ್ತು ಬೇಡನ ಕಥೆಯಲ್ಲಿ ದೇವರಿಗೆ ದೇವರಾಗಿ , ಭಕ್ತನಿಗೆ ಭಕ್ತನಾಗುತ್ತಾನೆ. ದೇವರು ಮನುಷ್ಯನನ್ನು ಸೃಷ್ಠಿ ಮಾಡಿದರೆ , ಮನುಷ್ಯ ಭೇದ - ಭಾವವನ್ನು ಹುಡುಕಿಕೊಂಡು ವಾಸ್ತವ ಸಮಾಜದಲ್ಲಿ ಸಮಸ್ಯೆಯನ್ನೇ ಸಂಬಂಧಿಯಾಗಿ ಮಾಡಿಕೊಳ್ಳುತ್ತಿದ್ದಾನೆ ಹೊರೆತು , ಬದುಕಲ್ಲಿ ಬದಲಾವಣೆ ಬಯಸುತ್ತಿಲ್ಲ.
ಮನುಷ್ಯತ್ವ ಇರುವವರು ಮೇಲು - ಕೆಟ್ಟ ಕೊಳಕು ಆಲೋಚನೆ ಇರುವವರು ಕೀಳು. ಕಷ್ಟಪಟ್ಟು ದುಡಿಯುವ ವರ್ಗ ಒಂದು ಕಡೆ - ಸುಲಭವಾಗಿ ಸುಖ ಪಡುವ ವರ್ಗ ಇನ್ನೊಂದು ಕಡೆ ಆದರೆ ಈ ಸಮಾಜ ಎಲ್ಲರಿಗೂ ಒಂದೇ. ಹಲವು ಹೆಸರುಗಳಲ್ಲಿ ದೇವರುಗಳನ್ನು ಸೃಷ್ಟಿಸಿ , ದೃಷ್ಠಿ ಇಲ್ಲದೆ ಹಲೆಯುತ್ತಿರುವ ದೃಷ್ಟಿಕೋನವೇ ಈ ಪರಿಕಲ್ಪನೆ ಹಾಡು.
#Ughe Maadmallayya #ಉಘೇ ಮಾದ್ಮಲ್ಲಯ್ಯ #ManojBNOfficial #Kannada devotional song #God Shiva #God Shiva songs #Kannada bhakti geetegalu #Folk Songs #Kannada Folk songs.
In the story of Ganesha and the hunter, Shiva embodies the roles of both the Supreme Being and the devotee. While God created man, man—obsessed with distinctions and prejudices—turns societal problems into constant companions rather than seeking genuine change in his life.
Those who possess humanity stand tall, while those harboring vile, degrading thoughts are of a lowly nature. Though society is shared by all, there exists a divide between the class that toils hard and the class that enjoys an easy life. This song explores the concept of how humanity has created gods under various names, yet remains blinded by a distorted perspective.
#Kannada devotional song About God Shiva
#Ughe Maadmallayya #ಉಘೇ ಮಾದ್ಮಲ್ಲಯ್ಯ #God Shiva
Song Credits:
Song Title: "Ughe Maadmallayya" "(ಉಘೇ ಮಾದ್ಮಲ್ಲಯ್ಯ)"
Lyrics & Singing: Manoj B N
Visuals: Google Flow
Editing: E-edits
Lyrics:
ಮೂಡಣ ದಿಕ್ಕಿನೊಳಗೆ
ಬೇಡರ ಜಾಡಿನಲ್ಲಿ
ಕಣ್ಣಪ್ಪಗೆ ದರುಶನ ಕೊಟ್ಟ
ಮಾಯಾಗಾರ
ಏಳು ಮಲೆಯ ಮೇಲೆ
ಗಂಡುಲಿಯೊಡಗೂಡಿ ಬಂದ
ಪುಣ್ಯ ಪೀಠ ಬಸ್ಮದಿ ನಿಂತ
ಮಾದೇಶ್ವರ
ಉಘೇ ಉಘೇ ಉಘೇ ಉಘೇ
ಹೇ ಶಂಕರ…
ಉಘೇ ಉಘೇ ಉಘೇ ಉಘೇ
ಕರುಣಾಕರ…
ಭೇದ ಭಾವವಿಟ್ಟೆ
ಬಡತನದಿ
ಬರುವುದೆಲ್ಲ ನಂಟೆ
ಹಣ ಆಸ್ತಿ ಕೊಟ್ಟೆ
ತರ ತರದ
ಬಣ್ಣವಿಟ್ಟುಬಿಟ್ಟೆ
ಮೂಳೆ ಮಾಂಸವಿದ್ದ
ದೇಹಕ್ಕೆ
ಶ್ವಾಸ ಕೊಟ್ಟ ಶರಣ
ಸೂರ್ಯ ಚಂದ್ರರೀಗ
ನಿನ್ನಿಂದ
ಧರೆಗೆ ಆಭರಣ…
ಹೇ ಶಂಭೋ ನಯನ
ಗಜನನನ ಜನನ
ಗೌರಿ ತನಯನ ಕರೆಗೆ
ಹೋಗೊಟ್ಟ ಸುಧೀನ
ಓಂ ಕಾರ
ಜೇನ್ ಕಾರ
ಆಕಾರ ಮಾದಪ್ಪ
ರೂ ಕಾರ
ಪ ಕಾರ
ಶ್ರೀ ಕಾರ ಮಾದಪ್ಪ
ಮೂಡಣ ದಿಕ್ಕಿನೊಳಗೆ
ಬೇಡರ ಜಾಡಿನಲ್ಲಿ
ಕಣ್ಣಪ್ಪಗೆ ದರುಶನ ಕೊಟ್ಟ
ಮಾಯಾಗಾರ
ಏಳು ಮಲೆಯ ಮೇಲೆ
ಗಂಡುಲಿಯೊಡಗೂಡಿ ಬಂದ
ಪುಣ್ಯ ಪೀಠ ಬಸ್ಮದಿ ನಿಂತ
ಮಾದೇಶ್ವರ
ದುಡಿಮೇ ನಮ್ಮ ಧ್ಯೇಯ
ಜಗದಲ್ಲಿ
ನಗುತಿದೇ ಅನ್ಯಾಯ
ಜಾತಿ ಧರ್ಮಗಳಲ್ಲಿ
ಪ್ರೀತಿಯ
ಹರಡಿಸುವುದೇ ಕಾಯ
ರಾಮ್ ರಹೀಂ ಅಲ್ಲಾ
ಭಕ್ತಿಗೆ
ಬೇರೆ ಜಾಗವಿಲ್ಲ
ಮನಸು ಅರಿವ ಜಾಲ
ಮುಕ್ಕಣ್ಣ
ಈಶ್ವರನೇ ಬಲ್ಲ…
ಕೈಲಾಸ ವಾಸಿ
ಬೂದಿ
ಪ್ರಸಿದ್ಧಿ
ವಿಷವನೇ ಕುಡಿದ
ನಾಶದ
ವಿನಾಶಿ
ಸನ್ಯಾಸಿ
ವಿನ್ಯಾಸಿ
ನೀ ಸಾಕ್ಷೀ ಮಾದಪ್ಪ
ಎ ಕಾರ
ಐ ಕಾರ
ಹೃೀಂ ಕಾರ ಮಾದಪ್ಪ
ಮೂಡಣ ದಿಕ್ಕಿನೊಳಗೆ
ಬೇಡರ ಜಾಡಿನಲ್ಲಿ
ಕಣ್ಣಪ್ಪಗೆ ದರುಶನ ಕೊಟ್ಟ
ಮಾಯಾಗಾರ
ಏಳು ಮಲೆಯ ಮೇಲೆ
ಗಂಡುಲಿಯೊಡಗೂಡಿ ಬಂದ
ಪುಣ್ಯ ಪೀಠ ಬಸ್ಮದಿ ನಿಂತ
ಮಾದೇಶ್ವರ
ಉಘೇ ಉಘೇ ಉಘೇ ಉಘೇ
ಹೇ ಶಂಕರ…
ಉಘೇ ಉಘೇ ಉಘೇ ಉಘೇ
ಕರುಣಾಕರ…
ಉಘೇ ಉಘೇ ಉಘೇ ಉಘೇ
ಹೇ ಶಂಕರ…
ಉಘೇ ಉಘೇ ಉಘೇ ಉಘೇ
ಕರುಣಾಕರ…