Перейти к содержимому

Bedti-Aghanashini River Linking | ಪಶ್ಚಿಮ ಘಟ್ಟಕ್ಕೆ ಅಪಾಯದ ಆತಂಕ? | ನದಿ ಜೋಡಣೆ ಯೋಜನೆ ವಿರುದ್ಧ ಜನಾಕ್ರೋಶ

Asianet Suvarna News

0:00 / 0:00

Bedti-Aghanashini River Linking | ಪಶ್ಚಿಮ ಘಟ್ಟಕ್ಕೆ ಅಪಾಯದ ಆತಂಕ? | ನದಿ ಜೋಡಣೆ ಯೋಜನೆ ವಿರುದ್ಧ ಜನಾಕ್ರೋಶ

5 085 просмотров · 10 ч назад
Asianet Suvarna News
5,66 млн подписчиков
5 085 просмотров · 10 ч назад
ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಜನರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಪರಿಸರ ಸೂಕ್ಷ್ಮ ವಲಯವಾದ ಪಶ್ಚಿಮ ಘಟ್ಟವನ್ನು ಹಾಳು ಮಾಡುವ ಅವೈಜ್ಞಾನಿಕ ಯೋಜನೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಹೋರಾಟದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಪರಿಸರವಾದಿ ಎಲ್ಲಪ್ಪ ರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. #BedthiRiver #Aghanashini #UttaraKannada #BengaluruProtest #SuvarnaNews Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #kannadanews #asianetsuvarnanews #karnatakapolitics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews