Cancer Medicine Price Drop: 65 ಸಾವಿರದ ಕ್ಯಾನ್ಸರ್ ಇಂಜೆಕ್ಷನ್ ಈಗ 7 ಸಾವಿರಕ್ಕೆ ಸಿಗಲಿದೆ- UT Khader
Asianet Suvarna News
0:00 / 0:00
Cancer Medicine Price Drop: 65 ಸಾವಿರದ ಕ್ಯಾನ್ಸರ್ ಇಂಜೆಕ್ಷನ್ ಈಗ 7 ಸಾವಿರಕ್ಕೆ ಸಿಗಲಿದೆ- UT Khader
1 258 просмотров · 7 ч назад
Asianet Suvarna News
5,66 млн подписчиков
1 258 просмотров · 7 ч назад
ಕ್ಯಾನ್ಸರ್ ಔಷಧಗಳ ಬೆಲೆ ನಿಯಂತ್ರಣ, ಶಾಸಕರಿಗೆ ₹30 ಲಕ್ಷ ಕಾರು ಸಾಲದ ವಿವಾದ ಹಾಗೂ ನವದೆಹಲಿಯಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ನಡೆಯುತ್ತಿರುವ ಸಿಜೆಪಿ (CJP) ಪ್ರತಿಭಟನೆಯ ದಮನದ ಕುರಿತು ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ. ₹5,500 ವೆಚ್ಚದ ಇಂಜೆಕ್ಷನ್ ₹65,000ಕ್ಕೆ ಮಾರಾಟವಾಗುತ್ತಿದ್ದ ಲೂಟಿಯನ್ನು ಕರ್ನಾಟಕ ಸರ್ಕಾರ ಬಯಲಿಗೆಳೆದ ಪರಿಣಾಮ, ಎನ್‌ಪಿಪಿಎ (NPPA) ಲಾಭಾಂಶವನ್ನು ಶೇ. 30ಕ್ಕೆ ಮಿತಿಗೊಳಿಸಿದ್ದು, ಇದರಿಂದ ವಾರ್ಷಿಕ ₹2,500 ಕೋಟಿ ಜನಸಾಮಾನ್ಯರಿಗೆ ಉಳಿತಾಯವಾಗಲಿದೆ ಎಂದರು.
ಕ್ಯಾನ್ಸರ್ ಔಷಧಗಳ ವಿಪರೀತ ಬೆಲೆ ಸುಲಿಗೆಗೆ ಕಡಿವಾಣ ಹಾಕಲು ಕರ್ನಾಟಕ ಆರೋಗ್ಯ ಇಲಾಖೆ ಹಾಗೂ ಆರೋಗ್ಯ ಸಚಿವ ಯು. ಟಿ. ಖಾದರ್ ನಡೆಸಿದ ಸತತ ಪ್ರಯತ್ನಕ್ಕೆ ಮಹತ್ವದ ಯಶಸ್ಸು ದೊರೆತಿದೆ. ನ್ಯಾಷನಲ್ ಫಾರ್ಮಾಸ್ಯುಟಿಕಲ್ ಪ್ರೈಸಿಂಗ್ ಅಥಾರಿಟಿ (NPPA) ಬೋರ್ಡ್ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಕ್ಯಾನ್ಸರ್ ಔಷಧಗಳ ಲಾಭಾಂಶವನ್ನು ಶೇಕಡ 30ಕ್ಕೆ ಮಿತಿಗೊಳಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ನಿರ್ಧರಿಸಿದೆ.
#UTKhader #CancerMedicine #HealthMinister #KarnatakaNews #SuvarnaNews
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#breakingnews #suvarnanews #kannadanews #asianetsuvarnanews #kannadapabha #karnataka #news #politics
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
Like and Subscribe:
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews