ಹಾಲಿನಲ್ಲಿ ಕೆನೆ ತೆಗೆಯುವ ವಿಧಾನ
health is wealth in kannada
0:00 / 0:00
ಹಾಲಿನಲ್ಲಿ ಕೆನೆ ತೆಗೆಯುವ ವಿಧಾನ
68 782 просмотра · 7 л. назад
health is wealth in kannada
14,8 тыс. подписчиков
68 782 просмотра · 7 л. назад
ಹಾಲಿನಲ್ಲಿ ಕೆನೆ ತೆಗೆಯುವ ವಿಧಾನ ನೀವು ತಿಳಿಯಿರಿ, ನೀವು ಮನೆಯಲ್ಲಿಯ ಹಾಲಿನ ಕೆನೆಯಿ೦ದ ಮಜ್ಜಿಗೆ, ಬೆಣ್ಣೆ & ತುಪ್ಪವನ್ನ ಮನೆಯಲ್ಲಿಯೇ ಫ್ರೆಶ್ ಆಗಿ ಮಾಡಿ. ಉಪಯೋಗಿಸಿ. ಹಾಲು ನಾವು ದಿನವು ಬಳಸುತ್ತೇವೆ. ಆದರೆ ಹಾಲಿನಿಂದ ಕೆನೆ ತೆಗೆಯೋದು ಹೇಗೆ, ಆ ಕೆನೆ ದಪ್ಪವಾಗಿ ಬರ್ಬೆಕಾದರೆ ಏನು ಮಾಡಬೇಕು ಅoತಾ ನಾನು ಈ ವಿಡಿಯೋದಲ್ಲಿ ತೋರಿಸಿದ್ದೇನೆ. ನೀವು ನೋಡಿ . ನಿಮ್ಮ ಸ್ನೇಹಿತರಿಗೂ ಈ ವಿಡಿಯೋ ಷೇರ್ ಮಾಡಿ.