Перейти к содержимому

ನೀರಾವರಿಯಲ್ಲಿ ಹೊಸ ತಂತ್ರಜ್ಞಾನ! | Permanent Sprinkler Irrigation System | Dolphin Irrigation

News Cafe

0:00 / 0:00

ನೀರಾವರಿಯಲ್ಲಿ ಹೊಸ ತಂತ್ರಜ್ಞಾನ! | Permanent Sprinkler Irrigation System | Dolphin Irrigation

56 682 просмотра · 2 дн. назад
News Cafe
33,4 тыс. подписчиков
56 682 просмотра · 2 дн. назад
🌾 ಬರದ ಪರಿಸ್ಥಿತಿಯಲ್ಲಿ ಕೃಷಿಗೆ ಹೊಸ ನೀರಾವರಿ ತಂತ್ರಜ್ಞಾನ! | Dolphin Irrigation System ಮಳೆಯ ಕೊರತೆ, ಬರದ ಪರಿಸ್ಥಿತಿ ಮತ್ತು ನೀರಿನ ಅಭಾವದಿಂದ ರೈತರು ಕೃಷಿಯಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಧುನಿಕ ನೀರಾವರಿ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ವಿಡಿಯೊದಲ್ಲಿ Dolphin Irrigation System – Permanent Sprinkler Irrigation System (ಶಾಶ್ವತ ಸ್ಪ್ರಿಂಕ್ಲರ್ ನೀರಾವರಿ ಪದ್ಧತಿ) ಕುರಿತು ತಿಳಿದುಕೊಳ್ಳೋಣ.. #DolphinIrrigation #PermanentSprinklerSystem #SprinklerIrrigation #IrrigationTechnology #ಕೃಷಿ #ಕೃಷಿತಂತ್ರಜ್ಞಾನ #ಶಾಶ್ವತನೀರಾವರಿ #ನೀರಾವರಿಪದ್ಧತಿ #ಬರಗಾಲಕೃಷಿ #ರೈತರು #AgricultureKannada #FarmingTechnology #KarnatakaFarmers #NewsCafeKannada #krusimela2026