ಚಿತ್ರಾನ್ನವನ್ನು ಹಸಿಬಟಾಣಿ ಉಪಯೋಗಿಸಿ ಒಮ್ಮೆ ಈ ರೀತಿ ಮಾಡಿ ನೋಡಿ I How to make green peas lemon rice
Bhagya Tv
0:00 / 0:00
ಚಿತ್ರಾನ್ನವನ್ನು ಹಸಿಬಟಾಣಿ ಉಪಯೋಗಿಸಿ ಒಮ್ಮೆ ಈ ರೀತಿ ಮಾಡಿ ನೋಡಿ I How to make green peas lemon rice
3 903 просмотра · 1 месяц назад
Bhagya Tv
1,36 млн подписчиков
3 903 просмотра · 1 месяц назад
#bhagyatvrecipes #bhagyatv #bhagyatvkannada #lemonrice
ಹಸಿ ಬಟಾಣಿಯ ಚಿತ್ರನ್ನ ಮಾಡುವ ವಿಧಾನ I How to make green peas lemon rice
ಹಸಿ ಬಟಾಣಿ ಚಿತ್ರನ್ನ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿ 1 ಕಪ್
ಹಸಿ ಬಟಾಣಿ ಅರ್ಧ ಕಪ್
ಈರುಳ್ಳಿ 1
ತೆಂಗಿನಕಾಯಿ ತುರಿ 4 ಟೇಬಲ್ ಸ್ಪೂನ್
ಎಣ್ಣೆ 3 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಅರಿಶಿಣದ ಪುಡಿ ಸ್ವಲ್ಪ
ಶುಂಠಿ ಅರ್ಧ ಇಂಚು
ಜೀರಿಗೆ 1 ಟೀ ಸ್ಪೂನ್
ಹಸಿಮೆಣಸಿನಕಾಯಿ 4 ರಿಂದ 5
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ನಿಂಬೆ ಹಣ್ಣಿನ ರಸ 1 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs