Перейти к содержимому

ಬಾಳೆಂಬ ವೀಣೆಯಲ್ಲಿ/13/ಎಂತಕ್ಕೆ ನಕ್ಕಿದ್ದು ಆಗ್ಲೇ ನೀವು#viral #love #trending #agegap #trend

ಕಥಾ ಸರಣಿ..ರಾಗಸುತೆ ಜೊತೆ ..

0:00 / 0:00

ಬಾಳೆಂಬ ವೀಣೆಯಲ್ಲಿ/13/ಎಂತಕ್ಕೆ ನಕ್ಕಿದ್ದು ಆಗ್ಲೇ ನೀವು#viral #love #trending #agegap #trend

1 674 просмотра · 1 дн. назад
ಕಥಾ ಸರಣಿ..ರಾಗಸುತೆ ಜೊತೆ ..
1,52 тыс. подписчиков
1 674 просмотра · 1 дн. назад
ಶಿರಸಿಯ ಸಣ್ಣ ಹಳ್ಳಿಯ ಮಾತೇ ಆಡದ ಪುಟ್ಟ ಹುಡುಗಿ ಪುಣ್ಯಾಬೆಂಗಳೂರಿನ ದ್ಯುತ್ ಮೋಟಾರ್ಸ್ ನ ಮಾಲೀಕ ಬ್ಯುಸ್ನೆಸ್ಮೆನ್ ವಿನ್ಯಾಸ್ ಬೆಂಗಳೂರಿಗೆ ಅವನ ಮನೆಗೇ ಓದಲು ಬರುವ ಮುಗ್ಧ ಹುಡುಗಿ ಅವಳಿಗಿಂತ ಎಷ್ಟೋ ವರ್ಷ ದೊಡ್ಡವನು ಹುಡುಗ ಆಸ್ತಿ ಅಂತಸ್ತು ವಯಸ್ಸು ಯಾವುದರಲ್ಲೂ ತಾಳಮೇಳವೇ ಇಲ್ಲದವರಿಗೆ ಅದ್ಯಾವ ಮಾಯದಲ್ಲಿ ಪ್ರೀತಿಯಾಗುತ್ತೆ ಹೇಗೆ ಒಂದಾಗುತ್ತಾರೆ ಅವರ ಪ್ರೇಮದ ಆತಂಕ ಸಂಕಟ ಯಾತನೆ ವಿರಹ ಎಲ್ಲದರ ಅನಾವರಣ ಆಗುತ್ತಾ ಹೋಗುತ್ತದೆ ಇದು ಈ ಕಥೆಯ ಸಾರಾಂಶ #viral #love #trending #viralvideo #trendingvideo #ಕನ್ನಡ #ಕನ್ನಡಸಾಹಿತ್ಯ