Перейти к содержимому

Priyank Kharge on RSS | ಪೊಲೀಸ್ ಇಲಾಖೆ ಇವರ ಮನೆ ಆಳುಗಳಾ? RSSನಿಂದ ನಾವ್ ಕಲೀಬೇಕಾ?

Kannadaprabha Online

0:00 / 0:00

Priyank Kharge on RSS | ಪೊಲೀಸ್ ಇಲಾಖೆ ಇವರ ಮನೆ ಆಳುಗಳಾ? RSSನಿಂದ ನಾವ್ ಕಲೀಬೇಕಾ?

229 просмотров · 20 часов назад
Kannadaprabha Online
31,5 тыс. подписчиков
229 просмотров · 20 часов назад
ಪೊಲೀಸ್ ಇಲಾಖೆ ಅವರ ಮನೆ ಆಳು ಮಕ್ಕಳಾ? ಮಾಹಿತಿ ಕೊಟ್ಟಿದ್ದೇವೆ, ಎಲ್ಲಾ ಸಿದ್ಧತೆ ಮಾಡಿಕೊಳ್ಳಿ ಅನ್ನೋದಲ್ಲ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಆರ್‌ಎಸ್‌ಎಸ್‌ಗೆ ಪತ್ರ ಬರೆದ ವಿಚಾರವಾಗಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಕೇಳಿರೋದರಲ್ಲಿ ತಪ್ಪೇನಿದೆ? ಬಹಳಷ್ಟು ಕಡೆ ಆರ್‌ಎಸ್‌ಎಸ್ ಪಥಸಂಚಲದ ಬಗ್ಗೆ ಮಾಹಿತಿಗಾಗಿ ಅಂತ ಕೊಡ್ತಾ ಇದ್ದಾರೆ. ಮಾಹಿತಿಗಾಗಿ ಬೇಡ, ದಯವಿಟ್ಟು ಅನುಮತಿಗಾಗಿ ಅಂತ ಕೇಳಿ, ನಾವು ಮಾಡುತ್ತೇವೆ. ಅನುಮತಿ ಕೇಳಲಿ ಎಂದು ಆಗ್ರಹಿಸಿದ್ದಾರೆ. #priyankkharge #rss #rashtriyaswayamsevaksangh #mohanbhagwat