Перейти к содержимому

ಶ್ರಾವಣ ಮಾಸದಲ್ಲಿ ಬಂದಿರುವ ಸಂಕಷ್ಟಹರ ಚತುರ್ದಶಿ ಅತ್ಯಂತ ಶಕ್ತಿಶಾಲಿ ವರ್ಷದ ಎಲ್ಲಾ ಸಂಕಷ್ಟಹರ ಚತುರ್ಥಶಿಯನ್ನ ಆಚರಿಸಿ🌺

Renukamba Nilaya

0:00 / 0:00

ಶ್ರಾವಣ ಮಾಸದಲ್ಲಿ ಬಂದಿರುವ ಸಂಕಷ್ಟಹರ ಚತುರ್ದಶಿ ಅತ್ಯಂತ ಶಕ್ತಿಶಾಲಿ ವರ್ಷದ ಎಲ್ಲಾ ಸಂಕಷ್ಟಹರ ಚತುರ್ಥಶಿಯನ್ನ ಆಚರಿಸಿ🌺

59 просмотров · 1 месяц назад
Renukamba Nilaya
3,05 тыс. подписчиков
59 просмотров · 1 месяц назад
ಇಂದು ಹೇರಂಬ ಸಂಕಷ್ಟ ಹರ ಚತುರ್ದಶಿ ಎಷ್ಟೋ ವರ್ಷಗಳ ನಂತರ ಬಂದಿರುವ ಸಂಕಷ್ಟಹರ ಚತುರ್ದಶಿಗೆ 🙏 ಉಪವಾಸ ಪೂಜೆ ವ್ರತ ಮಾಡಲು ಸಾಧ್ಯವಾಗದಿದ್ದರೆ ಗಣೇಶನ ಆಶೀರ್ವಾದಕ್ಕಾಗಿ ಶ್ರದ್ಧಾ ಭಕ್ತಿಯಿಂದ ಕೇಳಿ ಈ ಶಕ್ತಿಶಾಲಿ ಗಣೇಶನ ಮಂತ್ರ 🙏 ವರ್ಷದ ಎಲ್ಲಾ ಸಂಕಷ್ಟಹರ ಚತುರ್ದಶಿಯನ್ನು ಮಾಡಿದ ಪುಣ್ಯ ಲಭಿಸುವುದು ನಿಮಗೂ ನಿಮ್ಮ ಕುಟುಂಬದವರಿಗೂ ಗಣೇಶನ ಆಶೀರ್ವಾದ ದೊರಕುವುದು 💯 ಎಲ್ಲಾ ಅಡೆತಡೆಗಳಿಂದ ಮುಕ್ತಿ ಸಿಗುವುದು ದಯವಿಟ್ಟು ಪೂರ್ತಿಯಾಗಿ ವಿಡಿಯೋ ನೋಡಿ like share comment madi🙏 ನೀವು ನಮ್ಮ ಚಾನೆಲ್ ಗೆ subscribe 🔔 madi🙏 #chantingmantras #devotional #positivevibes #chanting #lord #devotion #mantra #mantrachanting #positiveenergy #powerfullmantra