Bigg Boss Roopesh Shetty Podcast | ಅಮ್ಮನ ಸಾವು ಇವತ್ತಿಗೂ ಕಾಡುತ್ತೆ, ಆ ತಪ್ಪು ತಿದ್ದಬೇಕಿತ್ತು!
Vijay Karnataka | ವಿಜಯ ಕರ್ನಾಟಕ
0:00 / 0:00
Bigg Boss Roopesh Shetty Podcast | ಅಮ್ಮನ ಸಾವು ಇವತ್ತಿಗೂ ಕಾಡುತ್ತೆ, ಆ ತಪ್ಪು ತಿದ್ದಬೇಕಿತ್ತು!
8 558 просмотров · 1 дн. назад
Vijay Karnataka | ವಿಜಯ ಕರ್ನಾಟಕ
1,82 млн подписчиков
8 558 просмотров · 1 дн. назад
Bigg Boss Roopesh Shetty Exclusive Podcast | ಅಮ್ಮನ ಸಾವು ಇವತ್ತಿಗೂ ಕಾಡುತ್ತೆ, ಆ ತಪ್ಪು ತಿದ್ದಬೇಕಿತ್ತು! Mother's Death, Bigg Boss Journey & Personal Life
‘ಬಿಗ್ ಬಾಸ್ ಕನ್ನಡ ಸೀಸನ್-9’ ರಿಯಾಲಿಟಿ ಶೋ ವಿನ್ನರ್ ರೂಪೇಶ್ ಶೆಟ್ಟಿ ಅವರು ತುಳು ಚಿತ್ರರಂಗದ ಜೊತೆಗೆ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಹಲವು ತುಳು ಸಿನಿಮಾಗಳನ್ನ ನಿರ್ದೇಶಿಸಿದ್ದಾರೆ ಕೂಡ, 'ಸರ್ಕಸ್', ‘ಗಿರಿಗಿಟ್’ 'ಡೇಂಜರ್ ಝೋನ್', 'ಸ್ಮೈಲ್ ಪ್ಲೀಸ್', 'ಅನುಷ್ಕಾ' ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಹಾಗೇ ಜೀ5 ಆಪ್ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಬಹುನಿರೀಕ್ಷಿತ ವೆಬ್ ಸೀರೀಸ್ ‘ಅಯ್ಯನ ಮನೆ-2’ನಲ್ಲಿ ವಿಶೇಷವಾದ ಪಾತ್ರ ನಿರ್ವಹಿಸಿದ್ದಾರೆ.
ಮಂಗಳೂರಿನ ‘ನಮ್ಮ ಟಿವಿ’ ಮೂಲಕ ನಿರೂಪಣೆ ಜರ್ನಿ ಶುರು ಮಾಡಿದ ರೂಪೇಶ್ ಶೆಟ್ಟಿ ಅವರು ನೂರಾರು ಸ್ಟೇಜ್ ಕಾರ್ಯಕ್ರಮಗಳನ್ನ ನಿರೂಪಿಸಿದ್ದಾರೆ. ಸದ್ಯ ಸ್ಟಾರ್ ಸ್ಪೂರ್ಟ್ಸ್ ಹೋಸ್ಟ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ.
ಕಾಲೇಜು ದಿನಗಳಿಂದನೇ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಶೋ ನಂತರ ಅಂದ್ರೆ ಬಹಳ ವರ್ಷಗಳ ನಂತರ ತಮ್ಮ ವೈಯಕ್ತಿಕ ಬದುಕಿನ ಕುರಿತು ‘ವಿಜಯ ಕರ್ನಾಟಕ ವೆಬ್’ ‘ಕವಿದ ಕತೆ ವಿಥ್ ಕಲಾವಿದರು’ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.
Bigg Boss Kannada Season 9 winner Roopesh Shetty gets candid in an exclusive podcast with Vijay Karnataka.
In this special episode of *Kavida Kathe With Kalavidaru*, hosted by Priyanka Jinagi, Roopesh Shetty opens up about his personal life, his mother's death, his journey in the entertainment industry and his unforgettable Bigg Boss Kannada experience.
From his early days as a presenter at Namma TV in Mangaluru to becoming a popular Tulu and Kannada actor, director and television host, Roopesh Shetty shares several untold stories.
He also talks about his films, career journey, friendships, Bigg Boss experiences and the people who continue to stand by him.
Roopesh Shetty – Actor and Bigg Boss Kannada Season 9 Winner
Watch the full conversation for emotional moments, untold stories and interesting revelations.
Subscribe to Vijay Karnataka for more exclusive celebrity interviews and podcasts.
01:48 - ಶಾಲಾ ದಿನಗಳು, ಮೊದಲ ಕೆಲಸ
02:46 - ಆಲ್ಬಂ ಸಾಂಗ್, ಆರ್ಜೆ ಜರ್ನಿ
04:39 - 'ಗಿರಿಗಿಟ್' ಯಶಸ್ಸು
08:12 - ಮದುವೆ ಬಗ್ಗೆ ಮನದ ಮಾತು
11:33 - ಬಿಗ್ ಬಾಸ್ ನಂತರದ ಜೀವನ
14:36 - ಬಿಗ್ ಬಾಸ್ ಸ್ನೇಹಿತರು
16:11 - ಆರ್ಯವರ್ಧನ್ ಗುರೂಜಿಗೆ ಲೈವ್ ಕಾಲ್
22:04 - ಹೊಸ ಸಿನಿಮಾಗಳ ಸಾಲು
27:00 - ಸೀರಿಯಲ್ ಆಫರ್ ತಿರಸ್ಕರಿಸಿದ್ದೇಕೆ?
28:05 - 'ಅಯ್ಯನ ಮನೆ 2'ನಲ್ಲಿ ಡಾಕ್ಟರ್ ಪಾತ್ರ
29:39 - ಅಮ್ಮನ ಸಾವಿನ ನೋವಿನ ನೆನಪು
32:20 - ಕೊರಗಜ್ಜನ ಸನ್ನಿಧಿಯಲ್ಲಿ ನೆಮ್ಮದಿ
36:19 - 19 ಸಿನಿಮಾಗಳ ಪಯಣ, ಮುಂದಿನ ಗುರಿ
Bigg Boss Roopesh Shetty : ‘ನನ್ನ ಜೊತೆಗೆ ಇವತ್ತಿಗೂ ಇರೋದು ಬಿಗ್ ಬಾಸ್ನ ಆ ವ್ಯಕ್ತಿ ಮಾತ್ರ’! | Bigg Boss Winner Roopesh Shetty: Aryavardhan's Prediction, Spiritual Power & Life Story | #RoopeshShetty #BiggBossKannada #BiggBossSeason9 #KannadaPodcast #VijayKarnataka #CelebrityInterview
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share