RVNestVlogs#Vlog17 - Wholesome Meals. ಉರುಂಡೈ ಕೊಳಂಬು Recipe
RV Nest Vlogs
0:00 / 0:00
RVNestVlogs#Vlog17 - Wholesome Meals. ಉರುಂಡೈ ಕೊಳಂಬು Recipe
109 просмотров · 8 дней назад
RV Nest Vlogs
49 подписчиков
109 просмотров · 8 дней назад
🌿 Vlog 17 | Simple & Wholesome Lunch
ಇವತ್ತಿನ lunch ಸ್ವಲ್ಪ simple, ಆದರೆ ತುಂಬಾ wholesome & satisfying ❤️
ಮಾಡಿದ್ದು ಉರುಂಡೈ ಕೊಳಂಬು, ಹಾಗಲಕಾಯಿ ಪಲ್ಯ & ನೆಲ್ಲಿಕಾಯಿ ಕೋಸಂಬರಿ.
ಉರುಂಡೈ ಕೊಳಂಬಿಗೆ ನೆನೆಸಿದ ಕಡಲೆ ಬೇಳೆ, ಶುಂಠಿ, ಹಸಿಮೆಣಸಿನಕಾಯಿ, ಸ್ವಲ್ಪ ತೆಂಗಿನಕಾಯಿ ಸೇರಿಸಿ grind ಮಾಡಿ, ನಂತರ fresh ಸಬ್ಬಸಿಗೆ ಸೊಪ್ಪು ಸೇರಿಸಿ ಉಂಡೆಗಳನ್ನು steam ಮಾಡಿ, ಕೊಳಂಬಿನಲ್ಲಿ ಹಾಕಿದ್ದೇನೆ. 😋
Side dishಗೆ ಹಾಗಲಕಾಯಿ ಪಲ್ಯ ಮತ್ತು ಕಡಲೆ ಬೇಳೆ, ನೆಲ್ಲಿಕಾಯಿ, ಕ್ಯಾರೆಟ್, ಸೌತೆಕಾಯಿ ಸೇರಿಸಿ simple & fresh ಕೋಸಂಬರಿ ಮಾಡಿದ್ದೇನೆ.
ಮನೆಯಲ್ಲೇ ಸಿಗುವ ingredientsನಲ್ಲಿ ಮಾಡಬಹುದಾದ ನಮ್ಮ everyday-style simple but wholesome lunch ❤️
Hope you enjoy this little afternoon cooking vlog! 🥰