CJP Protest Neha Bora Detained: ಡಲ್ಲಿ ಹ್ಯಾಟ್‌ನಿಂದ ಬಸ್ ಹತ್ತಿಸಿ ಕರೆದೊಯ್ದ ದೆಹಲಿ ಪೊಲೀಸರು
TV5 Kannada
0:00 / 0:00
CJP Protest Neha Bora Detained: ಡಲ್ಲಿ ಹ್ಯಾಟ್‌ನಿಂದ ಬಸ್ ಹತ್ತಿಸಿ ಕರೆದೊಯ್ದ ದೆಹಲಿ ಪೊಲೀಸರು
51 422 просмотра · 1 день назад
TV5 Kannada
2,73 млн подписчиков
51 422 просмотра · 1 день назад
CJP Protest Neha Bora Detained: ಡಲ್ಲಿ ಹ್ಯಾಟ್‌ನಿಂದ ಬಸ್ ಹತ್ತಿಸಿ ಕರೆದೊಯ್ದ ದೆಹಲಿ ಪೊಲೀಸರು
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ (CJP) ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಮುಂಚೂಣಿ ನಾಯಕಿ ಹಾಗೂ ಐಸಾ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜೋರ್ ಬಾಘ್‌ನಿಂದ ದೆಹಲಿ ಹಾತ್ ಕಡೆಗೆ ಸಾವಿರಾರು ಕಾರ್ಯಕರ್ತರೊಂದಿಗೆ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ಸಾಗುತ್ತಿದ್ದಾಗ ಪೊಲೀಸರು ಅವರನ್ನು ಬಲವಂತವಾಗಿ ತಡೆದು ಬಸ್‌ನಲ್ಲಿ ಕರೆದೊಯ್ದಿದ್ದಾರೆ.
ನೇಹಾ ಬೋರಾ ಅವರನ್ನು ವಶಕ್ಕೆ ಪಡೆಯುತ್ತಿದ್ದಂತೆ ಆಕ್ರೋಶಗೊಂಡ ಸಾವಿರಾರು ಪ್ರತಿಭಟನಾಕಾರರು ಪೊಲೀಸ್ ವಾಹನವನ್ನು ತಡೆದು ತೀವ್ರ ವಾಗ್ವಾದ ನಡೆಸಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
AISA National President and prominent leader of the Gen-Z led Cockroach Janta Party (CJP) protest, Neha Bora, was detained by Delhi Police in the national capital.
Leading a massive march from Jor Bagh towards Dilli Haat alongside senior activists, Bora was intercepted by security forces and bundled into a police vehicle.
Aggrieved supporters and young activists attempted to block the police bus carrying her, resulting in high-voltage scuffles and widespread tension across the area.
#NehaBora #CJPProtest #DelhiPolice #JantarMantar #AISALeader #DelhiProtest #BreakingNews #GenZProtest #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬