Перейти к содержимому

Preminchedan Adhikamuga #trackmusic with #lyrics #karaoke #worshipsong #originalmusic #jesus #song

Silova Prarthana Mandira

0:00 / 0:00

Preminchedan Adhikamuga #trackmusic with #lyrics #karaoke #worshipsong #originalmusic #jesus #song

14 100 просмотров · 2 года назад
Silova Prarthana Mandira
5,12 тыс. подписчиков
14 100 просмотров · 2 года назад
ಪ್ರೀತಿಸುವೆ ಇನ್ನೂ ಹೆಚ್ಚಾಗಿ ಆರಾಧಿಗೆ ಇನ್ನೂ ದಾಹದಿ ನಿನ್ನ ಪೂರ್ಣ ಮನಸ್ಸಿನಿಂದ ಆರಾಧಿಪೆ ಪೂರ್ಣ ಬಲದಿಂದ ಪ್ರೀತಿಸುವೆ ಆರಾಧನೇ ||4|| ಎಬಿನೇಜರೇ ಎಬಿನೇಜರೇ ಇದುವರೆಗೂ ಸಹಾಯ ನೀನೆ ಇದುವರೆಗೂ ಸಹಾಯ ನೀನೇ ನಿನ್ನ ಪೂರ್ಣ ಮನಸ್ಸಿನಿಂದ ಆರಾಧಿಪೆ ಪೂರ್ಣ ಬಲದಿಂದ ಪ್ರೀತಿಸುವೆ ಆರಾಧನೇ ||4|| ಎಲ್ ರೋಹೀ ಎಲ್ ರೋಹೀ ನನ್ನ ಕಾಣುವ ಸ್ತೋತ್ರ ಅಯ್ಯಾ ನನ್ನ ಕಾಣುವೆ ಸ್ತೋತ್ರ ಅಯ್ಯಾ ನಿನ್ನ ಪೂರ್ಣ ಮನಸ್ಸಿನಿಂದ ಆರಾಧಿಪೆ ಪೂರ್ಣ ಬಲದಿಂದ ಪ್ರೀತಿಸುವೆ ಆರಾಧನೇ ||4|| 3. ಯೆಹೋವ ರಾಥಾ ಯೆಹೋವ ರಾಫಾ ಆರೋಗ್ಯ ನೀಡಿರುವೇ ಆರೋಗ್ಯ ನೀಡಿರುವೇ ನಿನ್ನ ಪೂರ್ಣ ಮನಸ್ಸಿನಿಂದ ಆರಾಧಿಪೆ ಪೂರ್ಣ ಬಲದಿಂದ ಪ್ರೀತಿಸುವೆ ಆರಾಧನೇ ||4||