Перейти к содержимому

Bommanahalli Babu Hiriyur: 'ಇದು ಬೃಹತ್ ಅಲ್ಲ, ವಿರಾಟ್ ಅಭಿಮಾನ!': ಹಿರಿಯೂರಿನಲ್ಲಿ ಬಾಬು ಶಕ್ತಿ ಪ್ರದರ್ಶನ!

Asianet Suvarna News

0:00 / 0:00

Bommanahalli Babu Hiriyur: 'ಇದು ಬೃಹತ್ ಅಲ್ಲ, ವಿರಾಟ್ ಅಭಿಮಾನ!': ಹಿರಿಯೂರಿನಲ್ಲಿ ಬಾಬು ಶಕ್ತಿ ಪ್ರದರ್ಶನ!

2 876 просмотров · 3 ч назад
Asianet Suvarna News
5,67 млн подписчиков
2 876 просмотров · 3 ч назад
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ (Hiriyur By-Election 2026) ದಿನಾಂಕ ಘೋಷಣೆಗೆ ಮುನ್ನವೇ ರಾಜಕೀಯ ಅಖಾಡ ಭಾರಿ ಕಾವೇರಿದೆ. ಅಟ್ಟಿಕಾ ಗೋಲ್ಡ್ (Attica Gold) ಕಂಪನಿಯ ಸಂಸ್ಥಾಪಕ ಬೊಮ್ಮನಹಳ್ಳಿ ಬಾಬು ಅವರು ಪ್ರಮುಖ ರಾಜಕೀಯ ಪಕ್ಷಗಳಿಗಿಂತ ಮುಂಚಿತವಾಗಿಯೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಹಿರಿಯೂರಿನಲ್ಲಿ ಬೃಹತ್ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ನಗರದ ಟಿಬಿ ಸರ್ಕಲ್‌ನಲ್ಲಿ ನಡೆದ ವಿರಾಟ್ ಸಮಾವೇಶದಲ್ಲಿ ವಿವಿಧ ಮಠಾಧೀಶರು, 10ಕ್ಕೂ ಹೆಚ್ಚು ಸಮುದಾಯದ ಪೂಜ್ಯ ಸ್ವಾಮೀಜಿಗಳು, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮಗುರುಗಳು ಭಾಗವಹಿಸಿ ಬೊಮ್ಮನಹಳ್ಳಿ ಬಾಬು ಅವರಿಗೆ ಸಂಪೂರ್ಣ ಆಶೀರ್ವಾದ ಮತ್ತು ಬೆಂಬಲ ಘೋಷಿಸಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #BommanahalliBabu #HiriyurByElection #AtticaGold #HiriyurPolitics #ChitradurgaNews #IndependentCandidate #InterfaithSupport #KarnatakaPolitics #AsianetNewsKannada Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews