ಬಾಬರ್ ಹೆಸರಿನಲ್ಲಿ ಬಿಜೆಪಿ ಟೀಕೆ! ಈಗ ಅದೇ ದೇಶದಿಂದ ಮೋದಿಗೆ ಗೌರವ: ಓವೈಸಿ ವ್ಯಂಗ್ಯ
Oneindia Kannada
0:00 / 0:00
ಬಾಬರ್ ಹೆಸರಿನಲ್ಲಿ ಬಿಜೆಪಿ ಟೀಕೆ! ಈಗ ಅದೇ ದೇಶದಿಂದ ಮೋದಿಗೆ ಗೌರವ: ಓವೈಸಿ ವ್ಯಂಗ್ಯ
6 391 просмотр · 1 дн. назад
Oneindia Kannada
2,14 млн подписчиков
6 391 просмотр · 1 дн. назад
Owaisi Takes a Dig at BJP Over Modi’s Uzbekistan Honour
ತೆಲಂಗಾಣದಲ್ಲಿ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಜ್ಬೇಕಿಸ್ತಾನದ ಅತ್ಯುನ್ನತ ರಾಜ್ಯ ಪ್ರಶಸ್ತಿಯಾದ “ಒಲಿಯ ದರಾಜಲಿ ದೂಸ್ತ್ಲಿಕ್” ಪ್ರದಾನವಾಗಿರುವ ಕುರಿತು ಪ್ರತಿಕ್ರಿಯಿಸಿದ್ದಾರೆ.
ಬಾಬರ್‌ನೊಂದಿಗೆ ಉಜ್ಬೇಕಿಸ್ತಾನಕ್ಕಿರುವ ಐತಿಹಾಸಿಕ ಸಂಪರ್ಕವನ್ನು ಉಲ್ಲೇಖಿಸಿದ ಓವೈಸಿ, ಬಾಬರ್ ಹೆಸರಿನಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದವರು ಹಿಂದೆ ಮಾಡುತ್ತಿದ್ದ ಟೀಕೆಗಳನ್ನು ಪ್ರಸ್ತಾಪಿಸಿದ್ದಾರೆ. ಪ್ರಧಾನಿ ಮೋದಿ ಅವರು ವಿವಿಧ ದೇಶಗಳಿಂದ ಗೌರವ ಮತ್ತು ಪ್ರಶಸ್ತಿಗಳನ್ನು ಪಡೆಯುತ್ತಿರುವುದನ್ನೂ ಅವರು ವ್ಯಂಗ್ಯವಾಗಿ ಉಲ್ಲೇಖಿಸಿದ್ದಾರೆ.
ಓವೈಸಿ ಅವರ ಈ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
AIMIM President Asaduddin Owaisi reacts to Prime Minister Narendra Modi being conferred Uzbekistan’s supreme state award, the Order of “Oliy Darajali Dustlik.”
Owaisi congratulated the BJP and referred to the historical connection between Uzbekistan and Babur, pointing out that the same country has now honoured Prime Minister Modi. He also remarked that Modi has been receiving honours during his international visits and urged the Sangh Parivar and RSS supporters to reflect on their past references to Babur.
Watch the full statement and the political reaction surrounding the honour.
#AsaduddinOwaisi #Owaisi #PMModi #NarendraModi #Uzbekistan #OliyDarajaliDustlik #AIMIM #BJP #RSS #SanghParivar #Babur #Telangana #IndianPolitics #PoliticalNews
-------------------------------------------------------
👉Like, Share and Subscribe to Oneindia Kannada Channel for latest updates on News and related videos.
-------------------------------------------------------
🌍Visit our website:- https://kannada.oneindia.com/
-------------------------------------------------------
📲 Stay Updated With Oneindia Kannada Via Social Media :-
✔Facebook - / oneindiakannada
✔Twitter - / oneindiakannada
✔Instagram - https:https://www.instagram.com/oneindia_ka...
✔Snapchat - https://lnk.ink/Snapchat_OneindiaKannada
-------------------------------------------------------