ಬಾರೊ ನನ್ನ ಬಾಳಿನೊಳಗ|Baro nanna balinolaga|| Pr.Prasanna
Alpha Omega
0:00 / 0:00
ಬಾರೊ ನನ್ನ ಬಾಳಿನೊಳಗ|Baro nanna balinolaga|| Pr.Prasanna
362 просмотра · 2 нед. назад
Alpha Omega
136 подписчиков
362 просмотра · 2 нед. назад
#prasanna#Baronanna#jesus#devotional
#kannada#christian#song#video
#uttarakannada#Hallihadu
Lyrics :
ಬಾರೋ ನನ್ನ ಬಾಳಿನೊಳಗ
ಬೆಳಕಾಗತೈತಿ ಬಾಳಿಗ
ನೀ ನನ್ನ ಜೊತೆ ಇರುವಾಗ
ಸಾಗುತೈತಿ ನನ್ನ ಹಡಗ
ಬರುಡಾಗೈತಿ ಮನಸ
ಮುಂಗಾರು ಮಳೆ ಸುರಿಸ
ಬಾಡೈತಿ ನನ್ನ ಬದುಕು
ಚಿಗುರಿಸುವ ಬಾ ಯೇಸು
ನಿನ್ನ ವಾಕ್ಯ ನನ್ನೊಳಗ
ನಾನು ನಿನ್ನೊಳಗ
ನಿನ್ನ ಮಾಲೆ ನನ್ನ ದೃಷ್ಟಿ
(ಯೇಸು) ನೀನೆ ನನ್ನ ಶಕ್ತಿ