ಮೃದುವಾದ ಹಾಲಿನ ಪೇಡಾ ಹಾಗು ಹಾಲಿನ ಬರ್ಫಿ ಮಾಡುವ ವಿಧಾನ | Smooth Milk peda and Milk Burfi recipes
Vishnu's Kitchen
0:00 / 0:00
ಮೃದುವಾದ ಹಾಲಿನ ಪೇಡಾ ಹಾಗು ಹಾಲಿನ ಬರ್ಫಿ ಮಾಡುವ ವಿಧಾನ | Smooth Milk peda and Milk Burfi recipes
14 011 просмотров · 15 ч назад
Vishnu's Kitchen
312 тыс. подписчиков
14 011 просмотров · 15 ч назад
ಹಾಲಿನ ಪುಡಿ ಪೇಡ ಮತ್ತು ಹಾಲಿನ ಪುಡಿ ಬರ್ಫಿ | Milk Powder Peda & Milk Powder Burfi
ಎಲ್ಲರಿಗೂ ನಮಸ್ಕಾರ, ವಿಷ್ಣುಸ್ ಕಿಚನ್‌ಗೆ ಸ್ವಾಗತ! 🙏
ಇಂದು ಹಾಲಿನ ಪುಡಿಯನ್ನು ಉಪಯೋಗಿಸಿಕೊಂಡು ಎರಡು ಬಗೆಯ ರುಚಿಕರವಾದ ಸಿಹಿ ತಿಂಡಿಗಳನ್ನು ತಯಾರಿಸುವ ವಿಧಾನವನ್ನು ತಿಳಿದುಕೊಳ್ಳೋಣ. ಮೊದಲನೆಯದು ಅಂಗಡಿಯಲ್ಲಿ ಸಿಗುವ ಪೇಡದಂತೆಯೇ ಮೃದುವಾಗಿ, ಬಾಯಲ್ಲಿ ಇಟ್ಟರೆ ಕರಗುವಂತಹ ಹಾಲಿನ ಪೇಡ. ಎರಡನೆಯದು ರವೆ ರವೆಯಂತಹ ವಿಶಿಷ್ಟವಾದ ಟೆಕ್ಸ್ಚರ್ ಹೊಂದಿರುವ ರುಚಿಯಾದ ಹಾಲಿನ ಬರ್ಫಿ.
ಈ ಎರಡೂ ಸಿಹಿ ತಿಂಡಿಗಳನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಮನೆಯಲ್ಲಿ ತಯಾರಿಸುವುದರಿಂದ ಬಳಸುವ ಪದಾರ್ಥಗಳ ಬಗ್ಗೆಯೂ ನಮಗೆ ತಿಳಿದಿರುತ್ತದೆ. ಹಬ್ಬ ಹರಿದಿನಗಳಿಗೆ ಮತ್ತು ವಿಶೇಷ ಸಂದರ್ಭಗಳಿಗೆ ಈ ಸಿಹಿ ತಿಂಡಿಗಳನ್ನು ತಪ್ಪದೇ ಪ್ರಯತ್ನಿಸಿ.
Welcome to Vishnu’s Kitchen!
Today, we are sharing two delicious sweets made using milk powder: Milk Powder Peda and Milk Powder Burfi. The peda is soft, rich and melts in your mouth, just like the ones available in sweet shops. The milk powder burfi has a lovely grainy texture and tastes absolutely delicious.
Both sweets can be prepared easily at home using simple ingredients. They are perfect for festivals, celebrations and special occasions. Do try these homemade sweets and enjoy!
📝 ಬೇಕಾಗುವ ಸಾಮಗ್ರಿಗಳು | Ingredients
1. ಹಾಲಿನ ಪುಡಿ ಪೇಡ | Milk Powder Peda
ಹಾಲಿನ ಪುಡಿ – 2 ಕಪ್
Milk Powder – 2 cups
ಹಾಲು – 1 ಕಪ್
Milk – 1 cup
ಸಕ್ಕರೆ – ⅓ ಕಪ್
Sugar – ⅓ cup
ತುಪ್ಪ – 2 ಟೇಬಲ್ ಸ್ಪೂನ್
Ghee – 2 tbsp
ಏಲಕ್ಕಿ ಪುಡಿ – ಒಂದು ಚಿಟಿಕೆ (ಐಚ್ಛಿಕ)
Cardamom Powder – a pinch (optional)
2. ಹಾಲಿನ ಪುಡಿ ಬರ್ಫಿ | Milk Powder Burfi
ಹಾಲಿನ ಪುಡಿ – 2 ಕಪ್
Milk Powder – 2 cups
ಹಾಲು – 2 ಕಪ್ (1 ಕಪ್ ಹಾಲಿನ ಪುಡಿ ಮಿಶ್ರಣಕ್ಕೆ + 1 ಕಪ್ ಸಕ್ಕರೆ ಪಾಕಕ್ಕೆ)
Milk – 2 cups (1 cup for the milk powder mixture + 1 cup for the sugar syrup)
ಸಕ್ಕರೆ – ½ ಕಪ್
Sugar – ½ cup
ನೀರು – 1–2 ಟೇಬಲ್ ಸ್ಪೂನ್
Water – 1–2 tbsp
ತುಪ್ಪ – 2 ಟೇಬಲ್ ಸ್ಪೂನ್
Ghee – 2 tbsp
ನಿಂಬೆಹಣ್ಣಿನ ರಸ – 1–2 ಟೇಬಲ್ ಸ್ಪೂನ್ ಅಥವಾ ವಿನೆಗರ್ – 1 ಟೀ ಸ್ಪೂನ್
Lemon Juice – 1–2 tbsp OR Vinegar – 1 tsp
ಏಲಕ್ಕಿ ಪುಡಿ – ಒಂದು ಚಿಟಿಕೆ
Cardamom Powder – a pinch
ಗೋಡಂಬಿ ಚೂರುಗಳು – ಸ್ವಲ್ಪ
Chopped Cashews – a little
ಟ್ರೇಗೆ ಸವರಲು ತುಪ್ಪ – ಸ್ವಲ್ಪ
Ghee – a little for greasing the tray
📌 Don’t forget to check out our other recipes through the playlists below:
Sweet Recipes
• sweets
Snacks Recipes
• snacks
Veg Rice Recipes
• veg rice recipes
🥞 Breakfast Recipes
• veg breakfast recipes
Rasam Powder / Bisibelebath Powder / Vangibath Powder
• powders
Curries & Gravy Recipes
• ಸಾರು ಮತ್ತು ಗೊಜ್ಜು curry recipes
Sambar Recipes
• ಹುಳಿ sambar recipes
Traditional Recipes
• traditional recipes
Pickles
• PICKLES
Palya Recipes
• Palya recipes
#MilkPowderPeda #MilkPowderBurfi #MilkPowderSweets #ಹಾಲಿನಪೇಡ #ಹಾಲಿನಬರ್ಫಿ #MilkSweets #HomemadeSweets #IndianSweets #EasySweetRecipes #VishnusKitchen